Publish Date: Fri, 28 Aug 2020 (08:48 IST)
Updated Date: Fri, 28 Aug 2020 (08:50 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಶುಕ್ರವಾರ ಆಗಸ್ಟ್ 28. ಶಾರ್ವರಿ ಸಂವತ್ಸರ, ಉತ್ತರಾಯಣ. ಶ್ರಾವಣ ಮಾಸ ಗ್ರೀಷ್ಮ ಋತು, ದಶಮಿ, ಶುಕ್ಲ ಪಕ್ಷ, ಮೂಲ ನಕ್ಷತ್ರ ಪೃತಿ ಯೋಗ, ಗರಜ ಕರಣ. ಇಂದು ಮಧ್ಯಾಹ್ನ 11.45 ರಿಂದ 12.35 ರವರೆಗೆ.
ರಾಹುಕಾಲ ಬೆಳಿಗ್ಗೆ 10.37 ರಿಂದ 12.10 ವರೆಗೆ. ಗುಳಿಗಕಾಲ ಬೆಳಿಗ್ಗೆ 07.31 ರಿಂದ 09.04 ರವರೆಗೆ. ಯಮಗಂಡ ಕಾಲ ಅಪರಾಹ್ನ 3.16 ರಿಂದ 04.49 ರವರೆಗೆ.