Publish Date: Wed, 26 Aug 2020 (08:52 IST)
Updated Date: Wed, 26 Aug 2020 (08:54 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ಸಿಂಹ
ಹೊಸ ವಾತಾವರಣದಲ್ಲಿ ಕೊಂಚ ಅಂತರ್ಮುಖಿಗಳಾಗಿರಬಹುದು. ಆದರೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುವ ಅದಕ್ಕೆ ತಕ್ಕ ಹೆಜ್ಜೆಯಿಡುವ ಸ್ವಭಾವವಿರುತ್ತದೆ. ತಮ್ಮ ಸುತ್ತಲಿರುವವರನ್ನು ನಗಿಸುತ್ತಾ, ಸಂತೋಷ ಕೊಡುತ್ತಾರೆ. ತಮ್ಮ ಪ್ರೀತಿ ಪಾತ್ರರ ಬಗ್ಗೆ ಅತೀವ ಕಾಳಜಿ ವಹಿಸುತ್ತಾರೆ. ನೀವು ಅವರನ್ನು ಪ್ರೀತಿಸಿದರೆ ಅವರು ಅದರ ದುಪ್ಪಟ್ಟು ಪ್ರೀತಿ ಮಾಡುತ್ತಾರೆ.