Publish Date: Mon, 09 Dec 2019 (09:06 IST)
Updated Date: Mon, 09 Dec 2019 (09:08 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಸೋಮವಾರ ಡಿಸೆಂಬರ್ 9. ವಿಕಾರಿನಾಮ ಸಂವತ್ಸರ, ದಕ್ಷಿಣಾಯನ. ಕಾರ್ತಿಕ ಮಾಸ ಶರದೃತು. ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಭರಣಿ ನಕ್ಷತ್ರ, ಪರಿಘ ಯೋಗ, ಬಲವ ಕರಣ. ಇಂದು ಶುಭಕಾಲ ಬೆಳಿಗ್ಗೆ 9.23 ರಿಂದ 10.01 ರವರೆಗೆ.
ರಾಹುಕಾಲ ಬೆಳಿಗ್ಗೆ7.54 ರಿಂದ 9.24 ವರೆಗೆ. ಗುಳಿಗಕಾಲ ಮಧ್ಯಾಹ್ನ 1.41 ರಿಂದ 3.07 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 10.50 ರಿಂದ 12.15 ರವರೆಗೆ.