Publish Date: Fri, 05 Apr 2019 (07:59 IST)
Updated Date: Fri, 05 Apr 2019 (08:33 IST)
ಬೆಂಗಳೂರು: ಪರೀಕ್ಷಾ ಸಮಯದಲ್ಲಿ ಓದಿದ್ದು ತಲೆಗೆ ಹತ್ತುತ್ತಿಲ್ಲ, ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಮಾರ್ಕ್ಸ್ ಸಿಗುತ್ತಿಲ್ಲ ಎಂಬ ಚಿಂತೆಯೇ? ಹಾಗಿದ್ದರೆ ಹೀಗೆ ಮಾಡಿ.
ಓದುವಾಗ ಜ್ಞಾಪಕವಿದ್ದು, ಪರೀಕ್ಷೆಗೆ ಕೂತಾಗ ಮರೆಯುವುದು ಎಲ್ಲರ ಜಾಯಮಾನ. ಇಂತಹ ಸಮಸ್ಯೆಗೆ ಸುಬ್ರಹ್ಮಣ್ಯ ಸ್ವಾಮಿಯನ್ನು ಪೂಜಿಸಿ ತಾಮ್ರದ ಚೊಂಬಿನಲ್ಲಿ ನೀರು ಹಾಕಿ ಅದರ ಮೇಲೆ ಕೈ ಇಟ್ಟು ಸುಬ್ರಹ್ಮಣ್ಯ ಷೋಡಶಾವಳಿ ಪಠಿಸಿ, ಮನೆಯ ಹೊರಗೆ ಸಾಯಂಕಾಲ 5.45 ರಿಂದ 6.15 ರೊಳಗೆ ಶುಭ ಗೋಧೂಳಿ ಮುಹೂರ್ತದಲ್ಲಿ ಮತ್ರಿಸಿದ ನೀರಿನಿಂದ ಮುಖ ತೊಳೆದುಕೊಂಡರೆ ಸಮಸ್ತ ವಿದ್ಯಾ ದೋಷಗಳು ನಿವಾರಣೆಯಾಗಿ ಮುಖದಲ್ಲಿ ವರ್ಚಸ್ಸು ಬಂದು ವಿದ್ಯಾವಂತರಾಗುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.