Publish Date: Fri, 05 Apr 2019 (08:40 IST)
Updated Date: Fri, 05 Apr 2019 (08:41 IST)
ಬೆಂಗಳೂರು: ಗಲಾಟೆಗಳಿಲ್ಲದ ಸಂಸಾರಗಳಿರುವುದಿಲ್ಲ. ಆದರೆ ಗಲಾಟೆಯೇ ಸಂಸಾರವಾದರೆ ಅಂತಹ ಮನೆ ಸುಖವಾಗಿರಲಾರದು. ಗಂಡ-ಹೆಂಡಿರ ಮಧ್ಯೆ ನಿತ್ಯವೂ ಕಲಹವಾಗುತ್ತಿದ್ದರೆ ಅದಕ್ಕೆ ಏನು ಪರಿಹಾರ ನೋಡೋಣ.
ಪ್ರತಿ ನಿತ್ಯ ಕಲಹ, ಅಸಮಧಾನಗಳಿರುವ ಮನೆಯಲ್ಲಿ ದಂಪತಿ ಸಮೇತ ಶುಚೀರ್ಭೂತರಾಗಿ ಸುಬ್ರಹ್ಮಣ್ಯ ಸ್ವಾಮಿಯ ಅಷ್ಟೋತ್ತರ ಪಠಿಸಿ ಪೂಜೆ ಮಾಡಬೇಕು. ಬಳಿಕ ವೃದ್ಧ ದಂಪತಿಗಳಿಗೆ ಫಲ ತಾಂಬೂಲ ದಾನ ಮಾಡಬೇಕು. ಹೀಗೆ ಮಾಡುವುದರಿಂದ ಕಲಹ, ಅಸಮಾಧಾನಗಳು ದೂರವಾಗಿ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ