ಶನಿವಾರ ಜನಿಸಿದವರು ಈ ಉದ್ಯೋಗ ಮಾಡಿದರೆ ಯಶಸ್ಸು ಖಂಡಿತಾ

ಬುಧವಾರ, 6 ಫೆಬ್ರವರಿ 2019 (08:49 IST)
ಬೆಂಗಳೂರು: ನಿಮ್ಮ ಜನ್ಮ ದಿನಕ್ಕೆ ಅನುಗುಣವಾಗಿ ಯಾವ ಉದ್ಯೋಗ ಮಾಡಿದರೆ ನಿಮಗೆ ಯಶಸ್ಸು ಸಿಗುತ್ತದೆ ನೋಡೋಣ. ಶನಿವಾರ ಜನಿಸಿದವರು ಯಾವ ಉದ್ಯೋಗ ಮಾಡಬೇಕು? ಇಲ್ಲಿದೆ ನೋಡಿ.


ಶನಿವಾರ ವಾರವೇ ಹೇಳುವಂತೆ ಶನಿಗ್ರಹನ ಪ್ರಭಾವ ಹೆಚ್ಚು ಇರುವ ವಾರ. ಮೇಷ ಮತ್ತು ಕುಂಭ ರಾಶಿಯವರಿಗೆ ಶನಿ ಪ್ರಭಾವ ಹೆಚ್ಚು. ಈ ರಾಶಿಯವರು ಹೆಚ್ಚು ವಿಧೇಯರು, ಶಿಸ್ತುಬದ್ಧವಾಗಿ, ಕ್ರಮ ಪ್ರಕಾರವಾಗಿ ಜೀವನ ಮತ್ತು ಕೆಲಸಗಳನ್ನು ನಿರ್ವಹಿಸುವ ಗುಣವುಳ್ಳವಾಗಿರುತ್ತಾರೆ.

ಹೀಗಾಗಿ ಈ ದಿನ ಜನಿಸಿದವರಿಗೆ ವಕೀಲಿ ವೃತ್ತಿ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಂಡರೆ ಹೆಚ್ಚು ಯಶಸ್ಸು ಗಳಿಸುವ ಸಾಧ್ಯತೆಯಿದೆ. ಯಾವುದೇ ಉದ್ಯೋಗ ಕೊಟ್ಟರೂ ಇವರು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಧನು ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?