Select Your Language

Notifications

webdunia
webdunia
webdunia
webdunia

ವೃಶ್ಚಿಕಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ವೃಶ್ಚಿಕಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?
ಬೆಂಗಳೂರು , ಮಂಗಳವಾರ, 5 ಫೆಬ್ರವರಿ 2019 (08:01 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ವೃಶ್ಚಿಕಾ ರಾಶಿ ನೋಡೋಣ.


ವೃಶ್ಚಿಕಾ ರಾಶಿಯವರು ಮೊದಲು ಕೊಂಚ ಅಂತರ್ಮುಖಿಯಂತೇ ಇರುತ್ತಾರೆ. ಇವರು ಇನ್ನೊಬ್ಬರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಾರೆ.

ಇಂತಹದ್ದೇ ಗುಣ ಸ್ವಭಾವವಿರುವ ಕರ್ಕಟಕ ರಾಶಿಯವರು ಇವರಿಗೆ ಉತ್ತಮ ಸಂಗಾತಿಯಾಗಬಲ್ಲರು. ಇನ್ನು, ಈ ರಾಶಿಯವರ ಹೊರತಾಗಿ ಮೀನ ರಾಶಿಯವರು ಅಥವಾ ಕುಂಭ ರಾಶಿಯವರನ್ನು ಮದುವೆಯಾದರೂ ಇವರ ಜೀವನ ಹೊಂದಾಣಿಕೆಯಿಂದಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?