ವೃಷಭ ರಾಶಿಯ ಪ್ರೇಮಿಯ ಸ್ವಭಾವ ಹೇಗಿರುತ್ತದೆ?

ಶುಕ್ರವಾರ, 20 ಸೆಪ್ಟಂಬರ್ 2019 (08:46 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.


ವೃಷಭ ರಾಶಿ
ಸಂಗಾತಿ ಹೇಗಿರಬೇಕೆಂದರೆ ವೃಷಭ ರಾಶಿಯವಂತಿರಬೇಕು ಎಂದು ಅಂದುಕೊಳ್ಳುವಂತಹ ಸ್ವಭಾವದವರು ಇವರು. ಇವರಿಗೆ ತಾಳ್ಮೆ ಜಾಸ್ತಿ, ರೊಮ್ಯಾಂಟಿಕ್ ಆಗಿರುತ್ತಾರೆ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸುತ್ತಾರೆ. ಬಾಯ್ ಫ್ರೆಂಡ್ ಎನಿಸಿಕೊಳ್ಳಲು ತಕ್ಕ ಸ್ವಭಾವದವರು. ಇವರನ್ನು ನಂಬಿ ಕೈ ಹಿಡಿಯಬಹುದು.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?