Publish Date: Fri, 28 Aug 2020 (08:52 IST)
Updated Date: Fri, 28 Aug 2020 (08:53 IST)
ಬೆಂಗಳೂರು: ಎಲ್ಲಾ ರಾಶಿಯವರಿಗೂ ಪ್ರತ್ಯೇಕ ಗುಣ ಸ್ವಭಾವಗಳಿರುತ್ತವೆ. ಆದರೆ ಪ್ರತಿಯೊಂದು ರಾಶಿಯವರೂ ಒಂದೊಂದು ವಿಚಾರಕ್ಕೆ ಇನ್ನೊಬ್ಬರಿಗೆ ಇಷ್ಟವಾಗುತ್ತಾರೆ. ಇಂದಿನಿಂದ ಯಾವ ರಾಶಿಯವರಲ್ಲಿ ಯಾವ ಒಳ್ಳೆಯ ಗುಣ ಸ್ವಭಾವಗಳಿರುತ್ತವೆ ನೋಡೋಣ.
ತುಲಾ
ಇವರು ಆರಂಭದಲ್ಲಿ ಮೃದು ಭಾಷಿಗಳು ಎಂದೇ ತೋರುತ್ತಾರೆ. ಓಪನ್ ಅಪ್ ಆಗಲು ಕೆಲವು ಹೊತ್ತು ತೆಗೆದುಕೊಳ್ಳುತ್ತಾರೆ. ಆದರೆ ಒಮ್ಮೆ ಹೊಂದಿಕೊಂಡರೆಂದರೆ ಸುಲಭವಾಗಿ ಎಲ್ಲರ ಜತೆ ಬೆರೆಯುತ್ತಾರೆ. ಆದರೆ ತಾವು ಮಾಡುವ ಕೆಲಸದಲ್ಲಿ ಅಪ್ ಟು ಡೇಟ್ ಆಗಿರುತ್ತಾರೆ. ಮಧ್ಯವರ್ತಿಗಳಾಗಲು ಸರಿಯಾದ ವ್ಯಕ್ತಿಗಳು.