ಬೆಳ್ಳಿ ಆನೆ ಮನೆಯ ಈ ದಿಕ್ಕಿನಲ್ಲಿದ್ದರೆ ಧನಲಾಭ

Webdunia
ಶನಿವಾರ, 12 ಜನವರಿ 2019 (09:10 IST)
ಬೆಂಗಳೂರು: ಆನೆ ಎನ್ನುವುದು ರಾಜ, ಶ್ರೀಮಂತಿಕೆಯ ಸಂಕೇತ. ಆನೆಯನ್ನೇ ಮನೆಯಲ್ಲಿ ತಂದು ಸಾಕುವುದು ಅಷ್ಟು ಸುಲಭವಲ್ಲ.


ಆದರೆ ಆನೆಯ ಮೂರ್ತಿಯನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದರೂ ಸಾಕು. ಮನೆಯಲ್ಲಿ ಆರ್ಥಿಕ ಲಾಭ, ಜೀವನದಲ್ಲಿ ಯಶಸ್ಸು ಸಿಗುತ್ತದೆ. ಅದರಲ್ಲೂ ಬೆಳ್ಳಿಯ ಅಥವಾ ಬೆಳ್ಳಿ ಬಣ್ಣದ ಆನೆಯ ಮೂರ್ತಿಯನ್ನು ಮನೆಯಲ್ಲಿಟ್ಟುಕೊಂಡರೆ ಶುಭ.

ಹಾಗಂತ ಎಲ್ಲೆಂದರಲ್ಲಿ ಇಟ್ಟುಕೊಂಡರೆ ಪ್ರಯೋಜನವಿಲ್ಲ. ಮನೆಯ ಉತ್ತರ ದಿಕ್ಕಿನದಲ್ಲಿ ಬೆಳ್ಳಿಯ ಆನೆಯ ಚಿಕ್ಕ ಮೂರ್ತಿಯನ್ನು ಇಟ್ಟುಕೊಂಡರೆ ಮನೆಯಲ್ಲಿ ಐಶ್ವರ್ಯ ತುಂಬುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಮುಂದಿನ ಸುದ್ದಿ
Show comments