Select Your Language

Notifications

webdunia
webdunia
webdunia
webdunia

ಏಕಾದಶಿಗಳ ಹೆಸರುಗಳು ಮತ್ತು ಅವುಗಳು ನೀಡುವ ಫಲಗಳು ಏನೆಂದು ತಿಳಿಯಿರಿ

ಏಕಾದಶಿಗಳ ಹೆಸರುಗಳು ಮತ್ತು ಅವುಗಳು ನೀಡುವ ಫಲಗಳು ಏನೆಂದು ತಿಳಿಯಿರಿ
ಬೆಂಗಳೂರು , ಮಂಗಳವಾರ, 2 ಏಪ್ರಿಲ್ 2019 (05:36 IST)
ಬೆಂಗಳೂರು: 24 ಏಕಾದಶಿಗಳು ಮತ್ತು ಅವುಗಳು ನೀಡುವ ಫಲಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.


  1. ಚೈತ್ರ ಏಕಾದಶಿ: ಕಾಮದಾ ಕೋರಿಕೆಗಳನ್ನು ಪೂರೈಸುತ್ತದೆ.
  2. ಚೈತ್ರ ಬಹುಳ ಏಕಾದಶಿ: ವರೂಧಿನಿ ಸಹಸ್ರ ಗೋದಾನ ಫಲ ಲಭಿಸುತ್ತದೆ.
  3. ವೈಶಾಖ ಶುದ್ಧ ಏಕಾದಶಿ: ಮೋಹಿನಿ ದರಿದ್ರನು ಧನವಂತನಾಗುತ್ತಾನೆ.
  4. ವೈಶಾಖ ಬಹುಳ ಏಕಾದಶಿ: ಅಪರಾ-ರಾಜ್ಯ ಪ್ರಾಪ್ತಿಯಾಗುತ್ತದೆ.
  5. ಜ್ಯೇಷ್ಠ ಶುಕ್ಷ ಏಕಾದಶಿ: ನಿರ್ಜಲ- ಆಹಾರ ಸಮೃದ್ಧಿ
  6. ಜ್ಯೇಷ್ಠ ಬಹುಳ ಏಕಾದಶಿ: ಯೋಗಿನಿ-ಪಾಪಗಳನ್ನು ಪರಿಹರಿಸುತ್ತದೆ.
  7. ಆಷಾಢ ಶುದ್ಧ ಏಕಾದಶಿ: ವಿಷ್ಣು ಯೋಗ ನಿದ್ರೆಗೆ ಜಾರುವ ದಿನ.
  8. ಆಷಾಢ ಬಹುಳ ಏಕಾದಶಿ: ಬೇಡಿದ ವರಗಳು ಪ್ರಾಪ್ತಿಯಾಗುತ್ತದೆ.
  9. ಶ್ರಾವಣ ಶುಕ್ಲ ಏಕಾದಶಿ: ಸತ್ ಸಂತಾನ ಪ್ರಾಪ್ತಿಯಾಗುತ್ತದೆ.
  10. ಶ್ರಾವಣ ಬಹುಳ ಏಕಾದಶಿ: ರಾಜ್ಯ, ಪತ್ನೀ ಪುತ್ರ ಪ್ರಾಪ್ತಿ ಮತ್ತು ಆಪತ್ ನಿವಾರಣೆ.
  11. ಭಾದ್ರಪದ ಶುದ್ಧ ಏಕಾದಶಿ: ಯೋಗ ಸಿದ್ಧಿ
  12. ಭಾದ್ರಪದ ಬಹುಳ ಏಕಾದಶಿ: ಸಂಪದಗಳು ಮತ್ತು ರಾಜ್ಯ ಪ್ರಾಪ್ತಿ.
  13. ಆಶ್ವಯುಜ ಶುಕ್ಲ ಏಕಾದಶಿ: ಪುಣ್ಯ ಪ್ರದವಾದುದು.
  14. ಆಶ್ವಯುಜ ಬಹುಳ ಏಕಾದಶಿ: ಸ್ವರ್ಗ ಪ್ರಾಪ್ತಿ.
  15. ಕಾರ್ತಿಕ ಶುಕ್ಲ ಏಕಾದಶಿ: ಜ್ಞಾನ ಸಿದ್ಧಿ.
  16. ಕಾರ್ತಿಕ ಬಹುಳ ಏಕಾದಶಿ: ದುಷ್ಟ ಸಂಹಾರ
  17. ಮಾರ್ಗಶಿರ ಶುಕ್ಲ ಏಕಾದಶಿ: ಮೋಕ್ಷ ಪ್ರಾಪ್ತಿಯಾಗುವುದು.
  18. ಮಾರ್ಗಶಿರ ಬಹುಳ ಏಕಾದಶಿ: ಅಜ್ಞಾನ ನಿವೃತ್ತಿ.
  19. ಪುಷ್ಯ ಶುಕ್ಲ ಏಕಾದಶಿ: ಪುತ್ರ ಪ್ರಾಪ್ತಿ.
  20. ಪುಷ್ಯ ಕೃಷ್ಣ ಏಕಾದಶಿ: ಶಾರೀರಿಕ ಬಾಧೆಗಳಿಂದ ಮುಕ್ತಿ.
  21. ಮಾಘ ಶುಕ್ಲ ಏಕಾದಶಿ: ಶಾಪ ವಿಮುಕ್ತಿ.
  22. ಮಾಘ ಕೃಷ್ಣ ಏಕಾದಶಿ: ಸಕಲ ಕಾರ್ಯಗಳಲ್ಲಿ ವಿಜಯ.
  23. ಫಾಲ್ಗುಣ ಶುಕ್ಲ ಏಕಾದಶಿ: ಆರೋಗ್ಯ ಪ್ರಾಪ್ತಿ.
  24. ಫಾಲ್ಗುಣ ಕೃಷ್ಣ ಏಕಾದಶಿ: ಪಾಪ ವಿಮುಕ್ತಿ.
 

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?