Select Your Language

Notifications

webdunia
webdunia
webdunia
webdunia

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ

ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಿಮ್ಮ ವೃತ್ತಿ ಬದುಕಿನ ಭವಿಷ್ಯ ಹೀಗಿರುತ್ತದೆ
ಬೆಂಗಳೂರು , ಗುರುವಾರ, 7 ಫೆಬ್ರವರಿ 2019 (09:17 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.


2,11,  20 ಮತ್ತು 29 ರಂದು ಜನಿಸಿದವರು
ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಚಂದ್ರ ಗ್ರಹದ ಪ್ರಭಾವ ಹೆಚ್ಚು. ಇವರು ತುಂಬಾ ಕ್ರಿಯಾತ್ಮಕ ವ್ಯಕ್ತಿಗಳು. ಅಲ್ಲದೆ, ಉತ್ತಮ ರಾಯಭಾರಿಗಳು. ಇವರಿಗೆ ಕಲೆ, ಸಾಹಿತ್ಯ, ಫ್ಯಾಶನ್ ಇತ್ಯಾದಿ ಕ್ಷೇತ್ರದಲ್ಲಿ ಕೆಲಸ ಕಂಡುಕೊಂಡರೆ ಯಶಸ್ಸು ಸಿಗುತ್ತದೆ.

ಇವರು ಸದಾ ಕ್ರಿಯಾಶೀಲರು. ಇವರಿಗೆ ಉದಾಸೀನ ಪ್ರವೃತ್ತಿ ಇರುವುದಿಲ್ಲ. ಅವರ ಕೆಲಸಗಳಿಂದಲೇ ಸಮಾಜದಲ್ಲಿ ಉತ್ತಮ ಹೆಸರು, ಹಣ ಗಳಿಸುತ್ತಾರೆ. ನಮ್ಮ ಹೆಚ್ಚಿನ ಸೆಲೆಬ್ರಿಟಿಗಳೂ ಇದೇ ಸಂಖ್ಯೆಯಲ್ಲೇ ಹುಟ್ಟಿದವರು. ಹಾಗಾಗಿ ಒಂಥರಾ ಇದು ಲಕ್ಕಿ ದಿನಾಂಕಗಳು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಜನ್ಮ ದಿನಾಂಕಕ್ಕೆ ಅನುಗುಣವಾಗಿ ಈ ವರ್ಷ ನಿಮ್ಮ ಭವಿಷ್ಯ ಹೇಗಿರುತ್ತದೆ ಗೊತ್ತಾ?