ಮಕರ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

ಗುರುವಾರ, 7 ಫೆಬ್ರವರಿ 2019 (09:10 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ಮಕರ ರಾಶಿ ನೋಡೋಣ.


ಕುಂಭ ರಾಶಿಯವರು ಹಿಡಿದ ಕೆಲಸವನ್ನು ಗುರಿ ಮುಟ್ಟಿ ಬಿಡುವ ಛಲವಂತರು. ಇವರಿಗೆ ಕೆಲಸದಲ್ಲಿ ಉತ್ತಮ ಸಾಥ್ ಕೊಡಬಲ್ಲ ರಾಶಿಯವರೆಂದರೆ ಕರ್ಕಟಕ ಅಥವಾ ಕನ್ಯಾ ರಾಶಿಯವರು.

ಅದಲ್ಲದೇ ಹೋದರೆ ಉತ್ತಮ ಬಾಳ ಸಂಗಾತಿಯನ್ನು ಬಯಸುವವರು, ರೊಮ್ಯಾಂಟಿಕ್ ಸಂಗಾತಿ ಬೇಕೆಂದು ಬಯಸುವವರು ವೃಷಭ ರಾಶಿಯವರನ್ನು ಮದುವೆಯಾಗಬಹುದು. ಮಕರ ರಾಶಿಯವರ ಕಾರ್ಯತತ್ಪರತೆ ಮತ್ತು ವೃಷಭ ರಾಶಿಯವರ ಬೆಂಬಲ ಸೇರಿದರೆ ಇವರಿಬ್ಬರ ವೈವಾಹಿಕ ಜೀವನ ಸುಖಕರವಾಗಿರುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?