Select Your Language

Notifications

webdunia
webdunia
webdunia
webdunia

ಪ್ರತಿನಿತ್ಯ ಮೃತ್ಯುಂಜಯ ಜಪ ಮಾಡುವುದರ ಲಾಭವೇನು ಗೊತ್ತಾ?

ಪ್ರತಿನಿತ್ಯ ಮೃತ್ಯುಂಜಯ ಜಪ ಮಾಡುವುದರ ಲಾಭವೇನು ಗೊತ್ತಾ?
ಬೆಂಗಳೂರು , ಬುಧವಾರ, 30 ಜನವರಿ 2019 (09:15 IST)
ಬೆಂಗಳೂರು: ಸಾಮಾನ್ಯವಾಗಿ ಸಾವಿನ ಭಯ, ರೋಗ ಭಯವಿದ್ದರೆ ಮೃತ್ಯುಂಜಯ ಜಪ ಮಾಡುವುದು ಒಳಿತು ಎನ್ನುತ್ತಾರೆ. ಹಾಗೆಯೇ ಉದ್ಯೋಗ, ವೃತ್ತಿಯಲ್ಲಿ ಯಶಸ್ಸು ಸಿಗಬೇಕಾದರೂ ಮೃತ್ಯುಂಜಯ ಜಪ ಮಾಡಿದರೆ ಒಳಿತು ಎನ್ನುವುದು ಗೊತ್ತಾ?


ಪ್ರತಿ ನಿತ್ಯ ಪ್ರಾತಃಕಾಲ ಮೃತ್ಯುಂಜಯ ಮಂತ್ರವನ್ನು 31 ಬಾರಿ ಜಪಿಸುವುದರಿಂದ ವೃತ್ತಿ ಜೀವನದಲ್ಲಿ ಒಳ್ಳೆಯದಾಗುತ್ತದೆ. ಮೃತ್ಯುಂಜಯ ಜಪ ಮಾಡುವುದರಿಂದ ಗಾಯತ್ರಿ ದೇವಿ ಮತ್ತು ಶಿವನ ಆಶೀರ್ವಾದವೂ ಲಭಿಸುತ್ತದೆ.

ಹಾಗೆಯೇ ವಿಘ್ನವಿನಾಶಕ ವಿನಾಯಕನನ್ನು ಭಕ್ತಿಯಿಂದ ಪೂಜೆ ಮಾಡಿದರೆ ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳು ದೂರವಾಗಿ ಒಳ್ಳೆಯದಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಬ್ರಾಹ್ಮಿ ಮುಹೂರ್ತದಲ್ಲಿ ಶಿವ ಸಹಸ್ರನಾಮ ಹೇಳುವುದರ ಲಾಭವೇನು ಗೊತ್ತಾ?