Select Your Language

Notifications

webdunia
webdunia
webdunia
webdunia

ಮಾನಸಿಕ ಒತ್ತಡ ನಿವಾರಣೆಗೆ ದೇವಿಯ ಈ ಮಂತ್ರವನ್ನು ಪ್ರತಿನಿತ್ಯ ಓದಿ

Astrology

Krishnaveni K

ಬೆಂಗಳೂರು , ಮಂಗಳವಾರ, 21 ಜನವರಿ 2025 (08:46 IST)
ಬೆಂಗಳೂರು: ಆಧುನಿಕ ಜಗತ್ತಿನಲ್ಲಿ ಮಾನಸಿಕ ಒತ್ತಡ ಎನ್ನುವುದು ಎಲ್ಲರಿಗೂ ಸರ್ವೇ ಸಾಮಾನ್ಯವಾಗಿದೆ. ಇದನ್ನು ನಿಯಂತ್ರಿಸಿ ಮನಸ್ಸು ಶಾಂತವಾಗಬೇಕಾದರೆ ದೇವಿಯ ಈ ಸ್ತೋತ್ರವನ್ನು ಪ್ರತಿನಿತ್ಯ ಏಕಾಗ್ರತೆಯಿಂದ ಓದಿ.

ದೇವಿ ಎಂದರೆ ಥಟ್ಟನೇ ಎಲ್ಲರಿಗೂ ನೆನಪಾಗುವುದು ದುರ್ಗಾ ದೇವಿ. ಆಕೆ ಅಮ್ಮನಾಗಿ, ಶಕ್ತಿಯಾಗಿ, ಆತ್ಮಸ್ಥೈರ್ಯವಾಗಿ, ರಕ್ಷಕಿಯಾಗಿ ನಮ್ಮನ್ನು ಕಾಪಾಡುತ್ತಾಳೆ. ದೇವಿಯ ಮಂತ್ರವನ್ನು ಪಠಣ ಮಾಡುವುದು ಮಾನಸಿಕವಾಗಿ ನಮ್ಮಲ್ಲಿ ಹೊಸ ಚೈತನ್ಯವನ್ನು ನೀಡುತ್ತದೆ. ಅದರಲ್ಲೂ ವಿಶೇಷವಾಗಿ ಯಾ ದೇವಿ ಸರ್ವಭೂತೇಷು ಎಂಬ ಮಂತ್ರವನ್ನು ಎಲ್ಲರೂ ಕೇಳಿರುತ್ತೀರಿ. ಇದರ ಪೂರ್ಣ ರೂಪ ಇಲ್ಲಿದೆ ನೋಡಿ.
 
ಯಾ ದೇವಿ ಸರ್ವ-ಭೂತೇಸ್ಸು ಚೇತನೇತಿ-ಅಭಿಧೀಯತೇ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಬುದ್ಧಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ನಿದ್ರಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಕ್ಷುಧಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಚಾಯಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಶಕ್ತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ತೃಷ್ನ್ನಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವೀ ಸರ್ವ-ಭೂತೇಸ್ಸು ಕ್ಷಾಂತಿ-ರೂಪೇನ್ನ ಸಂಸ್ಥಿತಾಃ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಜಾತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಲಜ್ಜಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಶಾಂತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಶ್ರದ್ಧಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ
 ದೇವೀ ಸರ್ವ-ಭೂತೇಸ್ಸು ಕಾಂತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಲಕ್ಷ್ಮಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ವೃತ್ತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಸ್ಮೃತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ದಯಾ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ತುಷ್ಟಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಮಾತ್ರ್-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಯಾ ದೇವಿ ಸರ್ವ-ಭೂತೇಸ್ಸು ಭ್ರಾಂತಿ-ರೂಪೇನ್ನ ಸಂಸ್ಥಿತಾ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||
ಇಂದ್ರಿಯನ್ನಂ-ಅಧಿಸ್ತ್ಥಾತ್ರಿ ಭೂತಾನಾಂ ಕಾ-ಅಖಿಲೇಸು |
ಯಾ ಭೂತೇಸ್ಸು ಸತತಂ ತಸ್ಯೈ ವ್ಯಾಪ್ತಿ-ದೇವ್ಯೈ ನಮೋ ನಮಃ ||
ಸಿತಿ-ರೂಪೇನ್ನ ಯಾ ಕೃತ್ಸ್ನಮ್-ಏತದ್-ವ್ಯಾಪ್ಯ ಸ್ಥಿತಾ ಜಗತ್ |
ನಮಸ್-ತಸ್ಯೈ ನಮಸ್-ತಸ್ಯೈ ನಮಸ್-ತಸ್ಯೈ ನಮೋ ನಮಃ ||

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?