ಲಕ್ಷ್ಮೀದೇವಿ ಅನುಗ್ರಹ ಪಡೆಯಲು ವೆಂಕಟೇಶ್ವರಸ್ವಾಮಿಗೆ ಹೀಗೆ ಪೂಜೆ ಮಾಡಿ

Webdunia
ಬುಧವಾರ, 19 ಆಗಸ್ಟ್ 2020 (07:13 IST)
ಬೆಂಗಳೂರು : ಲಕ್ಷ್ಮೀದೇವಿ ಅನುಗ್ರಹ ಪಡೆಯಲು ಹಲವರು ಹಲವಾರು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಶನಿವಾರದಂದು ವೆಂಕಟೇಶ್ವರಸ್ವಾಮಿಗೆ ಹೀಗೆ ಪೂಜೆ ಮಾಡಿದರೆ ಲಕ್ಷ್ಮೀ ದೇವಿ ಒಲಿಯುತ್ತಾಳೆ.

ಶನಿವಾರದಂದು ಗೋಡೆಯ ಮೇಲೆ ಅರಶಿನ ಹಚ್ಚಿ ಅದರ ಮೇಲೆ ಕುಂಕುಮದಿಂದ ತಿರುನಾಮವನ್ನಿಡಬೇಕು. ಆ ಗೋಡೆಯ ಕೆಳಗೆ ಒಂದು ಪೀಠವನ್ನು ಮಾಡಬೇಕು.  ಅದರ ಮೇಲೆ ಒಂದು ಹಿತ್ತಾಳೆ ಅಥವಾ ತಾಮ್ರದ ಪ್ಲೇಟ್ ನ್ನು ಇಡಬೇಕು. ಬಳಿಕ ಅಕ್ಕಿ ಹಿಟ್ಟು ಹಾಗೂ ಬೆಲ್ಲವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಕ್ಸ್ ಮಾಡಿ ಅದರಿಂದ ದೀಪವನ್ನು ತಯಾರಿಸಬೇಕು. ಈ ದೀಪವನ್ನು ತಾಮ್ರದ ಪ್ಲೇಟ್ ಮೇಲಿಟ್ಟು ತುಪ್ಪದಿಂದ ದೀಪವನ್ನು ಬೆಳಗಬೇಕು. ಹೀಗೆ ಮಾಡಿದರೆ ಲಕ್ಷ್ಮೀದೇವಿಯ ಅನುಗ್ರಹ ದೊರಕುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments