Webdunia - Bharat's app for daily news and videos

Install App

ಸಂಕಷ್ಟಗಳು ನಿವಾರಣೆಯಾಗಲು 3 ಸೋಮವಾರ ಹೀಗೆ ಮಾಡಿ

Webdunia
ಮಂಗಳವಾರ, 18 ಆಗಸ್ಟ್ 2020 (13:16 IST)
ಬೆಂಗಳೂರು : ಜೀವನದಲ್ಲಿ ಸಂಕಷ್ಟಗಳು ಎದುರಾಗುತ್ತಿರುತ್ತದೆ. ಕೆಲವೊಂದು ಸಮಸ್ಯೆಗಳು ಪರಿಹಾರವೇ ಆಗುವುದಿಲ್ಲ. ಅಂತವರು ಈ ತಂತ್ರವನ್ನು ಮಾಡಿ.

ಸೋಮವಾರ ಶಿವನ ಫೋಟೋಕ್ಕೆ ಗಂಧವನ್ನು ಹಚ್ಚಿ 2 ವೀಳ್ಯದೆಲೆ ತೆಗೆದುಕೊಂಡು ಅದರ ಮೇಲೆ ಜಾಯಿ ಕಾಯಿ, ಏಲಕ್ಕಿ, ಜಾಪತ್ರೆ, ಲವಂಗ, ದಾಲ್ಚಿನಿ ಚಕ್ಕೆ ಇವಿಷ್ಟನ್ನು ಇಟ್ಟು ಶಿವನಿಗೆ ಪೂಜೆ ಮಾಡಿ. ಹೀಗೆ 3 ಸೋಮವಾರ ಮಾಡಿದರೆ ನಿಮ್ಮ ಸಂಕಷ್ಟಗಳು ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾರ್ಯಸಿದ್ಧಿ ಹನುಮಾನ್ ಮಂತ್ರ ಓದುವ ಫಲ, ಬೆಸ್ಟ್ ಸಮಯ ಯಾವುದು ಇಲ್ಲಿದೆ ವಿವರ

ಶ್ರೀಕೃಷ್ಣ ಬೆಣ್ಣೆ ಕದಿಯುತ್ತಿದ್ದದ್ದೇಕೆ, ಬಾಲಲೀಲೆಯ ಹಿಂದಿರುವ ಆಧ್ಯಾತ್ಮಿಕ ರಹಸ್ಯವೇನು

ಸಂಜೆ ದೀಪ ಹಚ್ಚುವಾಗ ಶ್ರೀ ಮಹಾಲಕ್ಷ್ಮೀ ಕವಚಂ ಸ್ತೋತ್ರ ಪಠಿಸಿ

ಮಾನಸಿಕ ನೆಮ್ಮದಿಗಾಗಿ ಗುರುವಾರ ರಾಯರ ಈ ಸ್ತೋತ್ರವನ್ನು ಪಠಿಸಿ

ವಿದ್ಯಾರ್ಜನೆಗಾಗಿ ಶ್ರೀ ವಾಣಿ ಶರಣಾಗತಿ ಸ್ತೋತ್ರಂ ಪಠಿಸಿ

ಮುಂದಿನ ಸುದ್ದಿ
Show comments