Select Your Language

Notifications

webdunia
webdunia
webdunia
webdunia

ಈ ದಿಕ್ಕಿನಲ್ಲಿ ಶಿವಲಿಂಗವನ್ನು ಪೂಜಿಸಿ ನಿಮ್ಮ ಆಸೆ ಈಡೇರಿಸಿಕೊಳ್ಳಿ

ಈ ದಿಕ್ಕಿನಲ್ಲಿ ಶಿವಲಿಂಗವನ್ನು ಪೂಜಿಸಿ ನಿಮ್ಮ ಆಸೆ ಈಡೇರಿಸಿಕೊಳ್ಳಿ
ಬೆಂಗಳೂರು , ಸೋಮವಾರ, 12 ಏಪ್ರಿಲ್ 2021 (07:06 IST)
ಬೆಂಗಳೂರು : ಶಿವನನ್ನು ಪ್ರತಿದಿನ ಪೂಜಿಸಿ ಆರಾಧಿಸಿದರೆ ನಿಮ್ಮ ಕೋರಿಕೆಗಳು ಎಂಬ ನಂಬಿಕೆ ಇದೆ. ಆದರೆ ಕೆಲವರಿಗೆ ಪ್ರತಿದಿನ ಶಿವನ ಪೂಜೆ ಸಾಧ್ಯವಾಗದಿದ್ದರೆ ಸೋಮವಾರದಂದು ಉಪವಾಸ ವ್ರತ ಮಾಡಬಹುದು. ಇದರಿಂದ ಕೂಡ ನಿಮ್ಮ ಕೋರಿಕೆ ಈಡೇರುತ್ತದೆ. ಆದರೆ ಶಿವಲಿಂಗವನ್ನು ಪೂಜಿಸುವಗ ಈ ನಿಯಮ ಪಾಲಿಸಬೇಕು.

*ಶಿವಲಿಂಗವನ್ನು ಪೂರ್ವಕ್ಕೆ ಮುಖ ಮಾಡಿ ಇಟ್ಟು ಪೂಜಿಸಬೇಕು.

*ಶಿವಲಿಂಗದ ಉತ್ತರ ದಿಕ್ಕಿನಲ್ಲಿ ಕುಳಿತು ಪೂಜಿಸಬಾರದು, ಆ ದಿಕ್ಕಿನಲ್ಲಿ ಶಿವನ ಅಂಗವಾದ ಉಮಾದೇವಿ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ.

*ಪೂಜೆ ಮಾಡುವಾಗ ಶಿವಲಿಂಗದ ಪಶ್ಚಿಮ ದಿಕ್ಕಿನಲ್ಲಿ ಅಂದರೆ  ಹಿಂದೆ ನಿಂತುಕೊಳ್ಳಬಾರದು. ಇದರಿಂದ ಶುಭ ಫಲಿತಾಂಶ ಸಿಗುವುದಿಲ್ಲ.

*ಶಿವಲಿಂಗದ ದಕ್ಷಿಣ ದಿಕ್ಕಿನಲ್ಲಿ ಕುಳಿತು ಪೂಜಿಸಿದರೆ ನಿಮ್ಮ ಕೋರಿಕೆ ಈಡೇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ