ಭೀಮನ ಅಮಾವಾಸ್ಯೆಯಂದು ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು

Webdunia
ಸೋಮವಾರ, 20 ಜುಲೈ 2020 (08:21 IST)
Normal 0 false false false EN-US X-NONE X-NONE

ಬೆಂಗಳೂರು : ಜುಲೈ 20ರಂದು ಭೀಮನ (ಆಷಾಢ) ಅಮಾವಾಸ್ಯೆ ಇದೆ. ಅಂದು ಮನೆಯಲ್ಲಿರುವ ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು. ಮಾಡಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ.

ಭೀಮನ ಅಮಾವಾಸ್ಯೆಯಂದು ಮಹಿಳೆಯರು ಗಂಡನ ಆಯಸ್ಸು ಹೆಚ್ಚಾಗಲು ಗಂಡನ ಪಾದ ಪೂಜೆ ಮಾಡುತ್ತಾರೆ. ಆ ವೇಳೆ  ಗಂಡ ಹೆಂಡತಿ ಜಗಳ, ಕೋಪ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಬಾರದು. ಹೀಗೆ ಮಾಡಿದರೆ ವರ್ಷವಿಡಿ ದಾಂಪತ್ಯ ಜೀವನ ಸುಖಕರವಾಗಿರುವುದಿಲ್ಲ. ಹಾಗೇ ನಾಳೆ ಬಟ್ಟೆಯನ್ನು ವಾಶ್ ಮಾಡಬಾರದು. ಇದರಿಂದ ದಾರಿದ್ರ್ಯತನ ಹೆಚ್ಚಾಗುತ್ತದೆ.

ನಾಳೆ ಮಹಿಳೆಯರು ಕೈಗೆ ಬಳೆಗಳನ್ನು ಧರಿಸದೆ ಇರಬಾರದು. ಗಾಜಿನ ಬಳೆಗಳನ್ನು ಧರಿಸಿದರೆ ಉತ್ತಮ. ಹಾಗೇ ಇಂದು ಮಹಿಳೆಯರು ತಲೆ ಕೂದಲುಗಳನ್ನು ಕತ್ತರಿಸಬಾರದು. ಹಾಗೇ ಮಾಂಸಹಾರ ಸೇವನೆ ಮಾಡಬಾರದು.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments