Daily Horoscope
✕

ಇಂದಿನ ಪಂಚಾಂಗ ಹೀಗಿದೆ?

Webdunia
ಶುಕ್ರವಾರ, 30 ಅಕ್ಟೋಬರ್ 2020 (04:25 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಶುಕ್ರವಾರ, ತಿಥಿ-ಚತುರ್ದಶಿ, ನಕ್ಷತ್ರ-ರೇವತಿ, ಕರಣ-ವಾಣಿಜ, ಪಕ್ಷ-ಶುಕ್ಲ, ಯೋಗ-ವಜ್ರ.
ರಾಹುಕಾಲ –10.41ರಿಂದ  12.04 ವರೆಗೆ ಗುಳಿಗಕಾಲ- 7.55 ರಿಂದ  9.18ರವರೆಗೆ                                       ಯಮಗಂಡ ಕಾಲ- 2.50 ರಿಂದ  4.14 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.31, ಸಂಜೆ ಸೂರ್ಯಾಸ್ತ-5.37                                                                 ಚಂದ್ರೋದಯ-5.11 ಚಂದ್ರಾಸ್ತ-6.03

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಶಾರದಾ ಪಂಚರತ್ನ ಸ್ತುತಿ ಕನ್ನಡದಲ್ಲಿ ಮತ್ತು ಪಠಣ ಫಲ ತಿಳಿಯಿರಿ

ವಾಯುಸ್ತುತಿ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಅಟ್ಟಾಲಸುಂದರಾಷ್ಟಕಂ ಸ್ತೋತ್ರ

ಶ್ರೀ ಸೂರ್ಯ ಪಂಜರ ಸ್ತೋತ್ರ

ಶ್ರೀ ಸುಬ್ರಹ್ಮಣ್ಯ ಮಾಲಾ ಮಂತ್ರ

ಮುಂದಿನ ಸುದ್ದಿ
Show comments