Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ?

ಇಂದಿನ ಪಂಚಾಂಗ ಹೀಗಿದೆ?
ಬೆಂಗಳೂರು , ಭಾನುವಾರ, 18 ಅಕ್ಟೋಬರ್ 2020 (07:47 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು ಭಾನುವಾರ, ತಿಥಿ-ದ್ವಿತೀಯಾ, ನಕ್ಷತ್ರ-ಸ್ವಾತಿ, ಕರಣ-ಬಾಳವ, ಪಕ್ಷ-ಶುಕ್ಲ, ಯೋಗ-ಪ್ರೀತಿ.
ರಾಹುಕಾಲ –ಸಂಜೆ 4.22 ರಿಂದ  5.47 ವರೆಗೆ  ಗುಳಿಗಕಾಲ- ಮಧ್ಯಾಹ್ನ 2.56 ರಿಂದ  4.22ರವರೆಗೆ                  ಯಮಗಂಡ ಕಾಲ-ಮಧ್ಯಾಹ್ನ 12.05 ರಿಂದ  1.31 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.24, ಸಂಜೆ ಸೂರ್ಯಾಸ್ತ-5.47                                                                  ಚಂದ್ರೋದಯ-7.48, ಚಂದ್ರಾಸ್ತ-7.11

 

Share this Story:

Follow Webdunia kannada

ಮುಂದಿನ ಸುದ್ದಿ

ನವರಾತ್ರಿಗೆ ಅಖಂಡ ದೀಪ ಹಚ್ಚುವವರು ತಪ್ಪದೇ ಈ ನಿಯಮ ಪಾಲಿಸಿ