Select Your Language

Notifications

webdunia
webdunia
webdunia
webdunia

ಯಾವ ರಾಶಿಯವರು ಯಾವ ವಿಚಾರಕ್ಕೆ ಹೆದರುತ್ತಾರೆ ಎಂಬುದು ತಿಳಿಬೇಕಾ?

ಯಾವ ರಾಶಿಯವರು ಯಾವ ವಿಚಾರಕ್ಕೆ ಹೆದರುತ್ತಾರೆ ಎಂಬುದು ತಿಳಿಬೇಕಾ?
ಬೆಂಗಳೂರು , ಶುಕ್ರವಾರ, 10 ಮೇ 2019 (09:17 IST)
ಬೆಂಗಳೂರು : ಪ್ರತಿಯೊಬ್ಬರು ಯಾವುದಾದರೂ ಒಂದು ವಿಚಾರಕ್ಕೆ ಹೆದರಲೇಬೇಕು. ಅದರಂತೆ ಯಾವ ರಾಶಿಯವರು ಯಾವ ವಿಚಾರಕ್ಕೆ ಹೆದರುತ್ತಾರೆ ಎಂದು ರಾಶಿಫಲ ತಜ್ಞರು ಇಲ್ಲಿ ತಿಳಿಸಿದ್ದಾರೆ.




ಮೇಷ : ಈ ರಾಶಿಯವರು ಮತ್ತೊಬ್ಬರಿಗೆ ನೋವು ಉಂಟುಮಾಡಲು ಇಷ್ಟಪಡುವುದಿಲ್ಲ.

ವೃಷಭ : ನೀವು ವೃಷಭ ರಾಶಿಯವರಾಗಿದ್ದರೆ ನಿಮ್ಮ ಸುತ್ತಮುತ್ತ ತಕ್ಷಣದ, ಅನಿರೀಕ್ಷಿತ ಬದಲಾವಣೆಗಳಿಗೆ ಹೆದರುತ್ತೀರಿ.

ಮಿಥುನ: ಈ ರಾಶಿಯ ಜನರು ಹೆಚ್ಚು ಜನರೊಂದಿಗೆ, ತೆರೆದುಕೊಳ್ಳಲು, ಮನಬಿಚ್ಚಿ ಮಾತನಾಡಲು ಹೆದರುತ್ತಾರೆ.

ಕಟಕ: ಒಬ್ಬಂಟಿಯಾಗಿರಲು ಈ ರಾಶಿಯವರು ಭಯಪಡುತ್ತಾರೆ.

ಸಿಂಹ: ಮೂಲೆಗುಂಪಾಗುವುದನ್ನು ಈ ರಾಶಿಯವರು ಇಷ್ಟಪಡುವುದಿಲ್ಲ.

ಕನ್ಯಾ: ಅಸಹಾಯಕರಾಗಿರಲು ಈ ರಾಶಿಯವರು ಹೆದರುತ್ತಾರೆ.

ತುಲಾ: ಕೆಳಕ್ಕೆ ಬೀಳುವುದು, ಕುಗ್ಗುವುದನ್ನು ಅವರು ಬಯಸುವುದಿಲ್ಲ.

ವೃಶ್ಚಿಕ: ದುರ್ಬಲರಾಗುವುದಕ್ಕೆ ಈ ರಾಶಿಯವರು ಭಯಪಡುತ್ತಾರೆ.

ಧನುಸ್ಸು: ನಿರ್ಬಂಧಿತ ಜೀವನ ನಡೆಸಲು ಧನುರಾಶಿಯವರು ಇಚ್ಚಿಸುವುದಿಲ್ಲ.

ಮಕರ: ತಪ್ಪುಮಾಡಲು ಮಕರ ರಾಶಿಯವರು ಹೆದರುತ್ತಾರೆ.

ಕುಂಭ: ತನ್ನತನವನ್ನು ಕಳೆದುಕೊಳ್ಳಲು ಕುಂಭ ರಾಶಿಯವರು ಭಯಪಡುತ್ತಾರೆ.

ಮೀನ: ಇನ್ನೂ ಸಾಧಿಸಲು ಇದೆ, ಸಾಕಷ್ಟು ಬಾಕಿಯಿದೆ ಎಂದು ಮೀನ ರಾಶಿಯವರು ಹೆದರುತ್ತಾರೆ


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ದ್ವಾದಶ ರಾಶಿಗಳ ಫಲ ತಿಳಿಯಿರಿ