ಮಹಿಳೆಯರಿಗೆ ಗೌರವ ಸಿಗಲು ಈ ದಿನ ಈ ಕುಂಕುಮವನ್ನು ಧಾರಣೆ ಮಾಡಿ

Webdunia
ಭಾನುವಾರ, 16 ಆಗಸ್ಟ್ 2020 (07:20 IST)
ಬೆಂಗಳೂರು : ಮುತ್ತೈದೆಯರು ಹಣೆಗೆ ಕುಂಕುಮ ಇಟ್ಟರೆ ಅವರು ನೋಡಲು ತುಂಬಾ ಸುಂದರವಾಗಿ ಕಾಣುತ್ತಾರೆ.  ಹಾಗೇ ಅವರನ್ನು ಅದೃಷ್ಟಲಕ್ಷ್ಮೀ ಅಂತಾನೆ ಕರೆಯುತ್ತಾರೆ. ಮಹಿಳೆಯರು ಇದರಿಂದ ಬೊಟ್ಟನ್ನು  ಇಟ್ಟರೆ ಇನ್ನೂ ಉತ್ತಮ.

ಮಂಗಳವಾರ ಅಥವಾ ಶುಕ್ರವಾರದಂದು ಅಶ್ವಗಂಧ ಪುಡಿ ಮತ್ತು ತುಳಸಿ ಎಲೆ ಪುಡಿ, ರಕ್ತ ಚಂದನ ಪುಡಿ ಇವಿಷ್ಟನ್ನು ಮಿಕ್ಸ್ ಮಾಡಿ ಲಕ್ಷ್ಮೀಯ ಫೋಟೋದ ಕೆಳಗೆ ಇಡಿ. ಮರುದಿನ ಪೂಜೆ ಮಾಡಿದ ಬಳಿಕ ಈ ಕುಂಕುಮ ಹಚ್ಚಿ. ಇದರಿಂದ ಆ ಮಹಿಳೆ ದೈವಸ್ವರೂಪಳಂತೆ ಕಾಣುತ್ತಾಳೆ. ಅವರ ಮಾತನ್ನು ಬೇರೆಯವರು ಕೇಳುತ್ತಾರೆ. ಅವರಲ್ಲಿ ಸಕರಾತ್ಮಕ ಶಕ್ತಿ ತಾಂಡವಾಡುತ್ತಿರುತ್ತದೆ. ಅವಳು ಮಾಡಿದ ಎಲ್ಲಾ ಕೆಲಸ ಯಶಸ್ಸು ಕಾಣುತ್ತದೆ.

 

 
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದೀಪಾವಳಿ ದಿನ ಯಾವ ರಾಶಿಯವರು ಯಾವ ಬಟ್ಟೆ ಹಾಕಿಕೊಂಡರೆ ಅದೃಷ್ಟ ನೋಡಿ

ಅಹೋಬಲ ನರಸಿಂಹ ಸ್ತೋತ್ರ ಓದಿ

ದೀಪಾವಳಿಗೆ ಯಾವ ರಾಶಿಯವರು ಯಾವ ವಸ್ತುಗಳನ್ನು ದಾನ ಮಾಡಬೇಕು

ಸಂಕಷ್ಟ ನಿವಾರಣೆಗೆ ಉಚ್ಛಿಷ್ಟ ಗಣಪತಿ ಸ್ತೋತ್ರ

ದೀಪಾವಳಿ ನಂತರ ಈ ರಾಶಿಯವರ ಅದೃಷ್ಟ ಬದಲಾಗುತ್ತದೆ

ಮುಂದಿನ ಸುದ್ದಿ
Show comments