Select Your Language

Notifications

webdunia
webdunia
webdunia
webdunia

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ
ಬೆಂಗಳೂರು , ಗುರುವಾರ, 26 ಜುಲೈ 2018 (12:56 IST)
ಶಾಲಿವಾಹನ ಗತಶಕ ೨೯೪೦ನೇ ವಿಲಂಬಿ ನಾಮ ಸಂವತ್ಸರದ ಆಶಾಡ ಮಾಸ ಶುಕ್ಲ ಪಕ್ಷ ದಿನಾಂಕ ೨೬/೭/೨೦೧೮ ರಂದು ಗುರುವಾರ ತಿಥಿ ಚತುರ್ದಶಿ ರಾತ್ರಿ ೧೨ರ ವರೆಗೆ ಮಳೆ ನಕ್ಷತ್ರ ಪುಷ್ಯ ನಿತ್ಯ ನಕ್ಷತ್ರ ಪೂರ್ವಾಷಾಡ ರಾತ್ರಿ ೯.೩೦ರ ವರೆಗೆ.

ಸೂರ್ಯೊದಯ ೬-೧೮ ಸೂರ್ಯಾಸ್ತ ೭-೦೦ ರಾಹುಕಾಲ ಮದ್ಯಾಹ್ನ ೧-೩೦ರಿಂದ ೩ರ ವರೆಗೆ. ಇವತ್ತು ಚತುರ್ದಶಿ ಶ್ರಾದ್ದಾದಿಗಳನ್ನ ಮಾಡತಕ್ಕದ್ದು ಹೋಮ ಹವನಾದಿಗಳಿಗೆ ಅಗ್ನಿ ಇರುತ್ತದೆ. ಮಂಗಳ ಕಾರ್ಯಕ್ಕೆ ಗ್ರಹಣ ದೋಷವಿರುವದರಿಂದ ಶುಭವಲ್ಲ. ಚಂದ್ರ ಶನಿಯುತಿ. ರಾತ್ರಿ ೪-೧೧ಕ್ಕೆ ಚಂದ್ರ ಮಕರ ರಾಶಿ ಪ್ರವೇಶ ಗ್ರಹಣ ಪಲ ಪ್ರಾರಂಬ. 

ರಾಶಿಫಲ.
 
ಮೇಷ. ಅಧಿಕಾರಕ್ಕೆ ಚ್ಯುತಿ ಬರುವ ಸಂದೇಹ. ಆರೋಗ್ಯ ಉತ್ತಮ. ಹಾಲಿನ ವ್ಯವಹಾರದಲ್ಲಿ ಉತ್ತಮ ಲಾಭ.
 
ವೃಷಭ. ಇಡಿ ದಿನ ಅಧಿಕಾರಿ ಜನರ ಕಿರುಕುಳ. ಅನಾರೋಗ್ಯ ಮಾರುಕಟ್ಟೆಯಲ್ಲಿ ತೊಂದರೆ.
 
ಮಿಥುನ. ಖರಿದಿ ವಿಕ್ರಿಯಲ್ಲಿ ಲಾಭ. ಸಹೋದರರಲ್ಲಿ ಜಗಳ. ದೇಹಾಲಸ್ಯ ಶುಭಸುದ್ದಿ.
 
ಕರ್ಕ. ಆಕಸ್ಮಿಕ ಅನಾರೋಗ್ಯ ವಿನಾಕಾರಣ ಕಲಹ ಸಾದ್ಯತೆ ಹಳೆಯ ಮಿತ್ರರ ದರ್ಶನ. ರಾಜಕೀಯದಲ್ಲಿ ಅಪಪ್ರಚಾರ.
 
ಸಿಂಹ. ಮಾನಸಿಕ ಕಿರಿಕಿರಿ ಅಸ್ತಮಾ ಉಲ್ಬಣ. ಶತ್ರುನಿಗ್ರಹ.
 
ಕನ್ಯಾ. ಮನೆಯಲ್ಲಿನ ಹಳೆಯ ಕೆಲಸ ಪೂರ್ಣವಾಗುವುದು. ಬರುವ ಹಣ ಬರುತ್ತದೆ ಕೌಟುಂಬಿಕ ಸಂತಸ. ಮೂತ್ರಕೋಶದ ತೊಂದರೆ ವೃದ್ದಿಸಬಹುದು.
 
ತುಲಾ. ಪ್ರವಾಸ ಸಂಭವ ಪ್ರವಾಸದಲ್ಲಿ ಅವಘಡದ ಬಗ್ಗೆ ಎಚ್ಚರವಿರಲಿ. ಸಹೋದರರಿಂದ ಶುಭಸುದ್ದಿ.
 
ವೃಶ್ಚಿಕ. ನಿರೀಕ್ಷಿತ ಲಾಭ. ಮಾತಿನಿಂದ ಕಲಹ. ವಿಶೇಷ ವಾರ್ತೆ. ಕೈಕಾಲು ನೋವು.
 
ಧನು. ಅಪರಿಚಿತರ ಕರೆ ನಂಬದಿರಿ ಆರ್ಥಿಕ ಲಾಬದ ಜೊತೆ ನಷ್ಟವು ಇದೆ ಜ್ವರಾದಿ ಪೀಡೆ.
 
ಮಕರ. ಹಿರಿಯರಿಂದ ನಷ್ಟ ಹೆಂಡತಿಗೆ ಅನಾರೋಗ್ಯ ಕಾಲಿಗೆ ಪೆಟ್ಟು ವ್ಯಾಪಾರದಲ್ಲಿ ತೊಂದರೆ ಬರತಕ್ಕ ಹಣ ಬರಲಾರದು.
 
ಕುಂಭ. ವಿಶೇಷ ಅರ್ಥಲಾಭ. ನೆಂಟರಲ್ಲಿ ವಿರಸ. ಪತಿ ಯಾ ಪತ್ನಿಗೆ ಅವಘಡ.
 
ಮೀನ. ಮನೆಯಿಂದ ಬೆರೆಕಡೆ ಪರಿಚಿತ ಸ್ಥಳದಲ್ಲಿ ತೊಂದರೆ. ಮಿತ್ರರಿಂದ ಸಹಾಯ. ಆಕಸ್ಮಿಕ ಧನನಷ್ಟ.

Share this Story:

Follow Webdunia kannada

ಮುಂದಿನ ಸುದ್ದಿ

ಒಬ್ಬ ಮಗನಿರುವ ತಾಯಿ ಈ ದಿನ ತಲೆಸ್ನಾನ ಮಾಡಿದರೆ ಮಗನಿಗೆ ಅಪಾಯವಂತೆ