ಇಂದಿನ ರಾಶಿ ಭವಿಷ್ಯ ಹೀಗಿದೆ

Webdunia
ಭಾನುವಾರ, 20 ಸೆಪ್ಟಂಬರ್ 2020 (08:15 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇಂದು ನಿಮಗೆ ಆರೋಗ್ಯದ ಸಮಸ್ಯೆ ಕಾಡುವುದರಿಂದ ಹಣ ಖರ್ಚು ಮಾಡುವ ಸಂದರ್ಭ ಬರಬಹುದು.
*ವೃಷಭ ರಾಶಿ: ಒಂದು ಹೊಸ ಆಗಮನ ಸಂಭ್ರಮಾಚರಣೆ ಮತ್ತು ಆನಂದದ ಕ್ಷಣಗಳನ್ನು ತೆರೆದಿಡುತ್ತದೆ.
*ಮಿಥುನ ರಾಶಿ : ಹಳೆಯದಾದ ರೋಗವೊಂದು ಇಂದು ನಿಮ್ಮನ್ನು ಕಾಡಬಹುದು. ಇದರಿಂದ ನೀವು ಆಸ್ಪತ್ರೆಗೆ ಹೋಗಬೇಕಾಗಬಹುದು.
*ಕಟಕ ರಾಶಿ : ನಿಮಗೆ ಇಂದು ಸಾಲ ಮರಳಿ ಸಿಗುತ್ತದೆ. ಇದರಿಂದ ನಿಮ್ಮ ಕೆಲವು ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ.
*ಸಿಂಹ ರಾಶಿ : ನೀವು ಬಹುಕಾಲದಿಂದ ೆದುರು ನೋಡುತ್ತಿದ್ದ ಜೀವನದ ಒತ್ತಡಗಳಿಂದ ಇಂದು ಮುಕ್ತಿ ಪಡೆಯುತ್ತೀರಿ.
*ಕನ್ಯಾ ರಾಶಿ : ಇಂದು ನಿಮ್ಮ ಯೋಜನೆಗಳು ಅನಿರೀಕ್ಷಿತ ಅತಿಥಿಯ ಕಾರಣದಿಂದ ಹಾಳಾಗುತ್ತದೆ. ಆದರೆ ಇದು ನಿಮ್ಮ ದಿನವನ್ನು ಉತ್ತಮವಾಗಿಸುತ್ತದೆ.
*ತುಲಾ ರಾಶಿ : ನಿಮಗೆ ಎಲ್ಲಿಂದಲೋ ಸಾಲ ಮರಳಿ ಸಿಗುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳು ಪರಿಹಾರವಾಗುತ್ತದೆ
*ವೃಶ್ಚಿಕ ರಾಶಿ : ನಿಮ್ಮನ್ನು ಯಾರಾದರೂ ಆಕರ್ಷಿಸಲು ಪ್ರಯತ್ನಿಸಬಹುದಾದ್ದರಿಂದ ಎಚ್ಚರಿಕೆಯಿಂದಿರಿ.
*ಧನು ರಾಶಿ : ನಿಮ್ಮ ನಿರಂತರ ಸಕರಾತ್ಮಕ ಚಿಂತನೆಗಳನ್ನು ಪ್ರಶಂಸಿಸಲಾಗುತ್ತದೆ. ನಿಮ್ಮ ಪ್ರಯತ್ನದಲ್ಲಿ ನೀವು ಯಶಸ್ವಿಯಾಗಬಹುದು.
*ಮಕರ ರಾಶಿ : ಅನೇಕ ಅತಿಥಿಗಳ ಆತಿಥ್ಯವು ನಿಮ್ಮ ಮನಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.
*ಕುಂಭ ರಾಶಿ : ಇಂದು ನೀವು ಅಸಾಧ್ಯವಾದುದ್ದೇನಾದರೂ ಸಾಧಿಸುತ್ತೀರಿ.
* ಮೀನ ರಾಶಿ : ಮನೆಯಲ್ಲಿ ಕೆಲಸ ಮಾಡುವಾಗ ಎಚ್ಚರದಿಂದಿರಿ. ಮನೆ ಬಳಕೆಯ ವಸ್ತುಗಳ ಅಸಡ್ಡೆ ಬಳಕೆ ಸಮಸ್ಯೆಯನ್ನು ಉಂಟುಮಾಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ
Show comments