Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಮಂಗಳವಾರ, 30 ಮಾರ್ಚ್ 2021 (06:27 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಮಂಗಳವಾರ, ತಿಥಿ-ದ್ವಿತೀಯಾ , ನಕ್ಷತ್ರ-ಚಿತ್ತ, ಕರಣ-ತೈತುಲ, ಪಕ್ಷ-ಕೃಷ್ಣ, ಯೋಗ-ವ್ಯಾಘಾತ
ರಾಹುಕಾಲ -3.31 ರಿಂದ  5.04ವರೆಗೆ      
ಗುಳಿಗಕಾಲ- 12.25 ರಿಂದ 1.58ರವರೆಗೆ
ಯಮಗಂಡ ಕಾಲ –9.20 ರಿಂದ 10.53ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.14
ಸಂಜೆ ಸೂರ್ಯಾಸ್ತ-6.37 ಚಂದ್ರೋದಯ-8.30  ಚಂದ್ರಾಸ್ತ- 7.20

                                                                                                                                                                                 

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?