Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶನಿವಾರ, 6 ಮಾರ್ಚ್ 2021 (07:22 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಶನಿವಾರ, ತಿಥಿ-ಅಷ್ಟಮಿ,  ನಕ್ಷತ್ರ-ಜೇಷ್ಟ, ಕರಣ-ಬಾಳವ, ಪಕ್ಷ-ಕೃಷ್ಣ, ಯೋಗ-ವಜ್ರ
ರಾಹುಕಾಲ -9.37 ರಿಂದ  11.04ವರೆಗೆ      
ಗುಳಿಗಕಾಲ- 6.41 ರಿಂದ 8.09 ರವರೆಗೆ
ಯಮಗಂಡ ಕಾಲ –2.00 ರಿಂದ  3.28 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 6.41 ಸಂಜೆ ಸೂರ್ಯಾಸ್ತ-6.23
ಚಂದ್ರೋದಯ-2.04 ಚಂದ್ರಾಸ್ತ- 11.37  

                                             

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?