Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಪುರುಷರೇ ತ್ವಚೆಯ ಕಾಳಜಿಗೆ ಈ ಟಿಪ್ಸ್ ಫಾಲೋ ಮಾಡಿ

webdunia
ಶುಕ್ರವಾರ, 5 ಮಾರ್ಚ್ 2021 (07:16 IST)
ಬೆಂಗಳೂರು : ಮಹಿಳೆಯರು ಸೌಂದರ್ಯಕ್ಕೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ. ಆದರೆ ಪುರುಷರು ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ತೋರಿಸುವುದಿಲ್ಲ. ಹಾಗಾಗಿ ಪುರುಷರು ತಮ್ಮ ತ್ವಚೆ ಬೆಳ್ಳಗಾಗಿ ಹೊಳೆಯುವಂತೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.

ಪುರುಷರು ಹೊರಗಡೆ ಓಡಾಡುವುದರಿಂದ ಅವರ ಮುಖದ ಮೇಲೆ ಧೂಳು, ಕೊಳೆ ಕುಳಿತುಕೊಂಡು ಮುಖದ ಚರ್ಮ ಒರಟಾಗುತ್ತದೆ.  ಮೊಡವೆಗಳು ಮೂಡುತ್ತವೆ. ಹಾಗಾಗಿ 2 ಚಮಚ ಅಲೋವೆರಾ ಜೆಲ್ , 5 ಚಮಚ ರೋಸ್ ವಾಟರ್, 4 ಚಮಚ ಕೊಬ್ಬರಿ ಎಣ್ಣೆ, 1 ಚಮಚ ನಿಂಬೆ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿ. ಇದರಿಂದ ಮುಖ ಕಲೆಮುಕ್ತವಾಗಿ ಕೊಮಲವಾಗಿ ಹೊಳೆಯುತ್ತದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಬಟ್ಟೆಗಳ ಹೊಳಪನ್ನು ಮರಳಿ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ