Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಗುರುವಾರ, 18 ಫೆಬ್ರವರಿ 2021 (06:53 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಗುರುವಾರ, ತಿಥಿ-ಷಷ್ಠಿ,  ನಕ್ಷತ್ರ-ಭರಣಿ, ಕರಣ-ತೈತುಲ, ಪಕ್ಷ-ಶುಕ್ಲ, ಯೋಗ-ಬ್ರಹ್ಮ
ರಾಹುಕಾಲ -1.59 ರಿಂದ  3.24ವರೆಗೆ      
ಗುಳಿಗಕಾಲ- 9.46 ರಿಂದ 11.10 ರವರೆಗೆ
ಯಮಗಂಡ ಕಾಲ – 6.57ರಿಂದ  8.21 ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.57  ಸಂಜೆ ಸೂರ್ಯಾಸ್ತ-6.13
ಚಂದ್ರೋದಯ- 10.43 ಚಂದ್ರಾಸ್ತ-12.08        

                                        

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?