Select Your Language

Notifications

webdunia
webdunia
webdunia
webdunia

ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ಐಟಿ ರೇಡ್

ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ಐಟಿ ರೇಡ್
ಬೆಂಗಳೂರು , ಬುಧವಾರ, 17 ಫೆಬ್ರವರಿ 2021 (12:03 IST)
ಬೆಂಗಳೂರು : ಬೆಳ್ಳಂಬೆಳ್ಳಿಗ್ಗೆ ಬೆಂಗಳೂರು, ಮಂಗಳೂರು, ತುಮಕೂರಿನಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಕರಾವಳಿ ಉದ್ಯಮಿಗಳಿಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ತುಮಕೂರಿನಲ್ಲಿ ಬರೋಬ್ಬರಿ 9 ಕಡೆಗಳಲ್ಲಿ ದಾಳಿ ಮಾಡಿದ್ದಾರೆ. ಹುಲಿನಾಯ್ಕರ್ ಸಂಬಂಧಿಗಳು , ಆಪ್ತರು, ವಕೀಲರ ಮನೆಗಳ ಮೇಲೆ ರೇಡ್ ಮಾಡಿದ್ದಾರೆ , 8 ವಾಹನಗಳಲ್ಲಿ ಬಂದಿರೋ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಹುಲಿನಾಯ್ಕರ್ ಗೆ ಸೇರಿದ ಸಂಸ್ಥೆಗಳಲ್ಲಿ ಐಟಿ ಟಿಂ ಪರಿಶೀಲನೆ ನಡೆಸಿದೆ.

ಹಾಗೇ ಬೆಳ್ಳಂಬೆಳಿಗ್ಗೆ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಿಗೆ ಐಟಿ ಶಾಕ್ ನೀಡಿದೆ. 3 ಮೆಡಿಕಲ್ ಕಾಲೇಜ್, ಆಸ್ಪತ್ರೆಗಳ ಮೇಲೆ ಐಟಿ ರೇಡ್ ಮಾಡಿದೆ.  ಸಪ್ತಗಿರಿ ಮೆಡಿಕಲ್ ಕಾಲೇಜು, ದೇವನಹಳ್ಳಿ ಆಸ್ಪತ್ರೆ, ಉದ್ಯಮಿ ಮುನಿರಾಜು ಒಡೆತನದ ಆಕಾಶ್ ಆಸ್ಪತ್ರೆ ಮೇಲೆ ಐಟಿ ರೇಡ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೈತ ಪ್ರತಿಭಟನೆಯಲ್ಲಿ ಪೊಲೀಸರ ವಿರುದ್ಧ ಖಡ್ಗದಿಂದ ದಾಳಿ ನಡೆಸಿದ ವ್ಯಕ್ತಿ ಅರೆಸ್ಟ್