Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶುಕ್ರವಾರ, 12 ಫೆಬ್ರವರಿ 2021 (06:32 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶುಕ್ರವಾರ, ತಿಥಿ-ಪ್ರಥಮ,  ನಕ್ಷತ್ರ-ಧನಿಷ್ಠ, ಕರಣ-ಕಿಂಸ್ತುಘ್ನ, ಪಕ್ಷ-ಶುಕ್ಲ, ಯೋಗ-ಪರಿಘ
ರಾಹುಕಾಲ -11.12 ರಿಂದ  12.35ವರೆಗೆ      
ಗುಳಿಗಕಾಲ- 8.25 ರಿಂದ 9.49 ರವರೆಗೆ
ಯಮಗಂಡ ಕಾಲ -3.22ರಿಂದ  4.45ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 7.02  ಸಂಜೆ ಸೂರ್ಯಾಸ್ತ-6.08
ಚಂದ್ರೋದಯ- 7.33 ಚಂದ್ರಾಸ್ತ-6.42    

                                             

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?