Select Your Language

Notifications

webdunia
webdunia
webdunia
webdunia

ಪಾದದಲ್ಲಿ ಮೂಡಿರುವ ನೋವಿನ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ

ಪಾದದಲ್ಲಿ ಮೂಡಿರುವ ನೋವಿನ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ
ಬೆಂಗಳೂರು , ಗುರುವಾರ, 11 ಫೆಬ್ರವರಿ 2021 (06:43 IST)
ಬೆಂಗಳೂರು : ನಮ್ಮ ದೇಹದ ಭಾರ ನಮ್ಮ ಪಾದಗಳ ಮೇಲೆ ಬೀಳುತ್ತದೆ. ಮತ್ತು ಯಾವಾಗಲೂ ಬೂಟುಗಳನನ್ನು ಧರಿಸುವುದರಿಂದ ನೋವಿನಿಂದ  ಕಾಲಿನಲ್ಲಿ  ದೊಡ್ಡದಾದ ಗುಳ್ಳೆ ಕಾಣಿಸುತ್ತದೆ. ಇದು ತುಂಬಾ ನೋವಿನಿಂದ ಕೂಡಿರುತ್ತದೆ. ಈ ನೋವನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

¼ ಕಪ್ ಎಪ್ಸಂ ಉಪ್ಪನ್ನು ಬೆಚ್ಚಗಿರುವ ನೀರಿಗೆ ಹಾಕಿ ಅದರಲ್ಲಿ ನಿಮ್ಮ ಪಾದಗಳನ್ನು 15 ನಿಮಿಷಗಳ ಕಾಲ  ನೆನೆಸಿಡಿ. ಇದನ್ನು ದಿನಕ್ಕೆ 2  ಬಾರಿ ಮಾಡಿ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ.

½ ಕಪ್ ವಿನೆಗರ್ ನ್ನು 1 ಬಕೆಟ್ ನೀರಿಗೆ ಹಾಕಿ 15 ನಿಮಿಷಗಳ ಕಾಲ  ನೆನೆಸಿಡಿ. ಇದನ್ನು ದಿನಕ್ಕೆ 2  ಬಾರಿ ಮಾಡಿ. ಇದು ನೋವು ಮತ್ತು ಊತವನ್ನು ಕಡಿಮೆ ಮಾಡುತ್ತದೆ. ವಿನೆಗರ್ ಉರಿಯೂತದ ಗುಣಗಳನ್ನು ಹೊಂದಿರುವುದರಿಂದ ಇದರಿಂದ ಪಾದದ ಊತ ಮತ್ತು ಗುಳ್ಳೆ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ದ್ರಾಕ್ಷಿ ಹಣ್ಣನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ?