Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಶನಿವಾರ, 30 ಜನವರಿ 2021 (07:02 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು – ಶನಿವಾರ, ತಿಥಿ-ದ್ವಿತಿಯಾ,  ನಕ್ಷತ್ರ-ಮಾಘ, ಕರಣ-ತೈತುಲ, ಪಕ್ಷ-ಕೃಷ್ಣ, ಯೋಗ-ಸೌಭಾಗ್ಯ
ರಾಹುಕಾಲ -9.52 ರಿಂದ 11.13ವರೆಗೆ      
ಗುಳಿಗಕಾಲ- 7.10 ರಿಂದ 8.31 ರವರೆಗೆ
ಯಮಗಂಡ ಕಾಲ 1.55 ರಿಂದ  3.16 ರವರೆಗೆ                                                                                                                                                                                   
ಇಂದು ಸೂರ್ಯೋದಯ- ಬೆಳಿಗ್ಗೆ 7.10  ಸಂಜೆ ಸೂರ್ಯಾಸ್ತ-5.58
ಚಂದ್ರೋದಯ- 7.37 ಚಂದ್ರಾಸ್ತ-8.24                                                     

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?