Select Your Language

Notifications

webdunia
webdunia
webdunia
webdunia

ಧನ ವೃದ್ಧಿಯಾಗಲು ಮನೆಯ ಈ ದಿಕ್ಕಿನಲ್ಲಿ ಈ ಮರವನ್ನು ಬೆಳೆಸಬೇಕಂತೆ

ಧನ ವೃದ್ಧಿಯಾಗಲು ಮನೆಯ ಈ ದಿಕ್ಕಿನಲ್ಲಿ ಈ ಮರವನ್ನು ಬೆಳೆಸಬೇಕಂತೆ
ಬೆಂಗಳೂರು , ಭಾನುವಾರ, 17 ಜೂನ್ 2018 (13:53 IST)
ಬೆಂಗಳೂರು : ಜಾತಕದಲ್ಲಿ ಗುರುದೋಷವಿದ್ದರೆ ಅಂತವರಿಗೆ ಕೈಯಲ್ಲಿ ಹಣ ನಿಲ್ಲುವುದಿಲ್ಲ. ದುಡಿದ ಹಣ ಅನಗತ್ಯವಾಗಿ ಖರ್ಚಾಗಿ ಹೋಗುತ್ತದೆ. ಆದ್ದರಿಂದ ಈ ಗುರು ದೋಷ ತಟ್ಟದೆ ಇರಲು ಮನೆಯ ಈ ದಿಕ್ಕಿನಲ್ಲಿ ಈ ಒಂದು ಮರವನ್ನು ಬೆಳೆಸಬೇಕಂತೆ.


ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರವನ್ನು ಬೆಳೆಸಬೇಕಂತೆ. ಸಾಮಾನ್ಯವಾಗಿ ಆ ಭಾಗದಲ್ಲಿ ಅತ್ತಿಮರ ಬೆಳೆಯುದಿಲ್ಲವಂತೆ. ಆದರೂ ಕೂಡ ಆ ಮರವನ್ನು ಬೆಳೆಯುವಂತೆ ನಾವು ನೋಡಿಕೊಳ್ಳಬೇಕು. ಒಂದು ವೇಳೆ ಮನೆಯ ಈಶಾನ್ಯ ದಿಕ್ಕಿನಲ್ಲಿ ಅತ್ತಿ ಮರ  ಬೆಳೆದದ್ದೆಯಾದರೆ ಆ ಮನೆಯವರಿಗೆ ಸಂಪಾದನೆಯಲ್ಲಿ ವೃದ್ಧಿಯಾಗುವುದು ಮಾತ್ರವಲ್ಲ  ಅದರ ಜೊತೆಗೆ ಹೆಸರು , ಖ್ಯಾತಿ, ಪ್ರತಿಷ್ಠೆ ಎಲ್ಲಾ ಸಿಗುತ್ತದೆ ಎಂದು ಪಂಡಿತರೊಬ್ಬರು ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಾಲಬಾಧೆಯಿಂದ ಹೊರಬರಲು ಗ್ರಹಿಣಿಯರು ಪ್ರತಿನಿತ್ಯ ಸಂಜೆ ವೇಳೆ ಈ ರೀತಿ ಮಾಡಿ!