Select Your Language

Notifications

webdunia
webdunia
webdunia
webdunia

ನಿಮಗೆ ಮಾಂಗಲ್ಯ ದೋಷವಿದೆ ಎಂದು ತಿಳಿಸುತ್ತೆ ಈ ಸೂಚನೆ

ಬೆಂಗಳೂರು
ಬೆಂಗಳೂರು : ಮಾಂಗಲ್ಯದೋಷವಿದ್ದಾಗ ಪತಿಯ ಪ್ರಾಣಕ್ಕೆ ಒದಗುತ್ತದೆ. ನಿಮಗೆ ಮಾಂಗಲ್ಯ ದೋಷವಿದೆಯೇ? ಎಂಬ ವಿಚಾರ ಈ ಸಂಗತಿಗಳಿಂದ ತಿಳಿಯುತ್ತದೆ.



ಪದೇಪದೇ ಮಾಂಗಲ್ಯ ಕಡಿದು ಬೀಳುತ್ತಿದ್ದರೆ. ಮಾಂಗಲ್ಯ ಕಳೆದುಹೋದರೆ ಅಥವಾ ಮುರಿದು ಹೋದರೆ ಹಾಗೂ ಪತಿಗೆ ಪದೇ ಪದೇ ಅನಾಹುತ ಸಂಭವಿಸಿದರೆ ನಿಮಗೆ ಮಾಂಗಲ್ಯದೋಷವಿದೆ ಎಂದರ್ಥ.


ಇದಕ್ಕೆ ಪರಿಹಾರವೇನೆಂದರೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ಹೋಗಿ ನಿಮ್ಮ ಶಕ್ತಿಗನುಸಾರ ಒಂದು ಪುಟ್ಟ ಚಿನ್ನದ ಮಾಂಗಲ್ಯವನ್ನು ಮಾಡಿಸಿ ದೇವಿಗೆ ಸಮರ್ಪಿಸಿದರೆ ಈ ದೋಷ ಪರಿಹಾರವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ