ನೀವು ಮಾಡುವ ಈ ತಪ್ಪಿನಿಂದ ನೀವು ಕಟ್ಟಲು ಹೊರಟ ಮನೆ ಕೆಲಸ ಅರ್ಧಕ್ಕೆ ನಿಲ್ಲುತ್ತದೆ

Webdunia
ಮಂಗಳವಾರ, 17 ಮಾರ್ಚ್ 2020 (06:58 IST)
ಬೆಂಗಳೂರು : ಕೆಲವರು ಕಷ್ಟಪಟ್ಟು ಹಣ ಸಂಗ್ರಹಿಸಿ ಮನೆ ಕಟ್ಟಲು ಮುಂದಾಗುತ್ತಾರೆ. ಆದರೆ ಮನೆ ಕಟ್ಟುವ ಕೆಲಸ ನಡೆಯುತ್ತಿರುವಾಗಲೇ ಅವರು ಮಾಡುವ ಈ ತಪ್ಪಿನಿಂದ ಮನೆ ಕಟ್ಟುವ ಕೆಲಸ ಅರ್ಧಕ್ಕೆ ನಿಲ್ಲುತ್ತದೆಯಂತೆ.

ಹೌದು. ನಮ್ಮ ಹಿರಿಯರ ಪ್ರಕಾರ ನಾವು ಮನೆ ಕಟ್ಟಲು ಹೊರಟಾಗ ನಮ್ಮ ಮನೆ ನಿರ್ಮಾಣಕ್ಕೆ ಕಲ್ಲು ಮರಳು ಇನ್ನಿತರ ವಸ್ತುಗಳನ್ನು ತರುತ್ತೇವೆ. ಈ ವಸ್ತುಗಳನ್ನು ನಮ್ಮ ಮನೆ ಕೆಲಸ ಸಂಪೂರ್ಣವಾಗಿ  ಆಗುವ ತನಕ ನಮ್ಮಲ್ಲಿರುವ ಕಲ್ಲು ಮರಳನ್ನು ಬೇರೆಯವರಿಗೆ ಒಂದು ಹಿಡಿಯಷ್ಟು ಕೂಡ ನೀಡಬಾರದಂತೆ. ಒಂದು ವೇಳೆ ನೀಡಿದರೆ ಅನೇಕ ಸಮಸ್ಯೆಗಳು ಎದುರಾಗಿ ಆ ಮನೆ ಕೆಲಸ ಅರ್ಧಕ್ಕೆ ನಿಲ್ಲುತ್ತದೆಯಂತೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments