ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸುತ್ತೆ ಮನೆಯಲ್ಲಿರುವ ಈ ವಸ್ತು

Webdunia
ಮಂಗಳವಾರ, 28 ಜುಲೈ 2020 (13:44 IST)
Normal 0 false false false EN-US X-NONE X-NONE

ಬೆಂಗಳೂರು : ನಮ್ಮ ಸುತ್ತಮುತ್ತಲು ನಕರಾತ್ಮಕ ಶಕ್ತಿಗಳು ಸುತ್ತುತ್ತಿರುತ್ತವೆ. ಇವು ಮನೆಯೊಳಗೆ ಪ್ರವೇಶಿಸಲು ಕಾಯುತ್ತಿರುತ್ತವೆ. ಒಂಧು ವೇಳೆ ಇವು ಮನೆಯನ್ನು ಪ್ರವೇಶಸಿದರೆ ಆ ಮನೆಯಲ್ಲಿ ದರಿದ್ರ ತಾಂಡವಾಡುತ್ತದೆ. ಈ ಸಮಸ್ಯೆ ನಿವಾರಿಸಲು ಈ ಪರಿಹಾರವನ್ನು ಮಾಡಿ.

ಉಪ್ಪು ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸುತ್ತದೆ. ಆದಕಾರಣ ಮನೆಯಲ್ಲಿ ಉಪ್ಪು ಖಾಲಿಯಾಗದಂತೆ ನೋಡಿಕೊಳ್ಳಬೇಕು. ಈ ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಲು ಈ ಉಪ್ಪನ್ನು ಬೌಲ್ ನಲ್ಲಿ ಹಾಕಿ ಮನೆಯ ಆಗ್ನೇಯ ಮೂಲೆಯಲ್ಲಿಡಿ. ಇದರಿಂದ ನಕರಾತ್ಮಕ ಶಕ್ತಿ ಮನೆ ಪ್ರವೇಶಿಸುವುದಿಲ್ಲ.

ಅಲ್ಲದೇ ಸಮುದ್ರದಲ್ಲಿ ಜನಿಸಿದ ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿಗೆ ಸಮುದ್ರದ  ಉಪ್ಪು ತುಂಬಾ ಪ್ರಿಯವಾದ ವಸ್ತುವಾದ್ದರಿಂದ ಉಪ್ಪಿದ್ದ ಮನೆಯಲ್ಲಿ  ಲಕ್ಷ್ಮೀ ನೆಲೆಸುತ್ತಾಳೆ ಎನ್ನಲಾಗಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments