ಮಿಥುನರಾಶಿಯಲ್ಲಿ ಹುಟ್ಟಿದವರಿಗೆ ಲಕ್ಷ್ಮೀ ಕಟಾಕ್ಷ ಸಿಗಲು ಈ ಮಂತ್ರ ಪಠಿಸಿ

Webdunia
ಭಾನುವಾರ, 5 ಜನವರಿ 2020 (07:04 IST)
ಬೆಂಗಳೂರು : ಎಲ್ಲರಿಗೂ ಕೋಟ್ಯಾಧಿಪತಿಯಾಗಬೇಕೆಂಬ ಆಸೆ ಇರುತ್ತದೆ. ಆದಕಾರಣ ಅಂತವರು ತಾವು ಹುಟ್ಟಿದ ರಾಶಿಯ ಪ್ರಕಾರ ಪರಿಹಾರವನ್ನು ಮಾಡಬೇಕು. ಹಾಗಾದ್ರೆ ಮಿಥುನ ರಾಶಿಯಲ್ಲಿ ಹುಟ್ಟಿದವರು ಬೇಗ ಶ್ರೀಮಂತರಾಗಲು ಹೀಗೆ ಮಾಡಿ.



ಮಿಥುನರಾಶಿಯಲ್ಲಿ ಹುಟ್ಟಿದವರು ಪಶ್ಚಿಮ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಿದರೆ ನಿಮಗೆ ಬೇಗ ಧನಲಾಭವಾಗುತ್ತದೆ. ಹಾಗೇ ಈ ರಾಶಿಯವರು ಪ್ರತಿ ಗುರುವಾರದಂದು ಹಸುವಿಗೆ ಹಸಿ ಹುಲ್ಲನ್ನು ತಿನಿಸಬೇಕು. ಹೀಗೇ ಮಾಡಿದರೆ ಅಖಂಡ ಐಶ್ವರ್ಯ ಪ್ರಾಪ್ತಿಯಾಗುತ್ತದೆ.


ಹಾಗೇ ಈ ರಾಶಿಯವರು ಪ್ರತಿ ಬುಧವಾರ ಹೆಸರು ಕಾಳು ಅಥವಾ ಬೇಳೆಯನ್ನು ದಾನ ಮಾಡಬೇಕು. ಹಾಗೂ ಪ್ರತಿ ಸೋಮವಾರದಂದು ಲಕ್ಷ್ಮೀದೇವಿಗೆ ಬಳಿ ಹೂವಿನಿಂದ ಪೂಜೆ ಮಾಡಿ “ಓಂ ಶ್ರೀ ನಮಃ” ಈ ಮಂತ್ರವನ್ನು ಜಪಿಸಿದರೆ ನಿಮಗೆ ಲಕ್ಷ್ಮೀ ಕಟಾಕ್ಷ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments