ಬೆಂಗಳೂರು: ವಯೋಮಾನಕ್ಕೆ ಅನುಸಾರವಾಗಿ 100 ವರ್ಷಗಳವರೆಗೆ ಆಚರಿಸಬೇಕಾಗುವ ಶಾಂತಿ ಹೋಮಗಳು ಯಾವುವು ನೋಡೋಣ. 50 ವರ್ಷಕ್ಕೆ ವೈಷ್ಣವೀಶಾಂತಿ 55 ವರ್ಷಕ್ಕೆ ವಾರುಣೀಶಾಂತಿ 60 ವರ್ಷಕ್ಕೆ ಉಗ್ರರು ಶಾಂತಿ 65 ವರ್ಷಕ್ಕೆ ಮಹಾಪಥಶಾಂತಿ 70 ವರ್ಷಕ್ಕೆ ಭೀಮರತಿಶಾಂತಿ 75 ವರ್ಷಕ್ಕೆ ಐಂಧ್ರಿಶಾಂತಿ 78-81 ವರ್ಷಕ್ಕೆ ವಿಜಯರಥಿಶಾಂತಿ 82-85 ವರ್ಷದ ಒಳಗೆ ಸಹಸ್ರಚಂದ್ರದರ್ಶನಶಾಂತಿ 85 ವರ್ಷದ ಮೇಲೆ ರೌಧ್ರಿಶಾಂತಿ 90 ವರ್ಷಕ್ಕೆ ಸೌರಿಶಾಂತಿ 95 ವರ್ಷಕ್ಕೆ ಪರಿಶಿಷ್ಟಶಾಂತಿ 100 ವರ್ಷಕ್ಕೆ ಶತಾಭಿಷೇಕಶಾಂತಿ...