ಈ 9 ಹೆಸರಿನವರನ್ನು ಮಹಾಶಿವನ ತ್ರಿಶೂಲ ರಕ್ಷಣೆ ಮಾಡುತ್ತದೆಯಂತೆ

Webdunia
ಶನಿವಾರ, 8 ಆಗಸ್ಟ್ 2020 (12:52 IST)
ಬೆಂಗಳೂರು : ಶಿವನು ಸಂಕಷ್ಟದಿಂದ ಭಕ್ತರನ್ನು ರಕ್ಷಿಸುವಾತ. ಕಷ್ಟದ ಕಾಲದಲ್ಲಿ ಶಿವನನ್ನು ಸ್ಮರಿಸಿದರೆ ಆತ ನಮ್ಮನ್ನು ಕಾಪಾಡುತ್ತಾನೆ ಎಂಬ ನಂಬಿಕೆ ಇದೆ. ಆದರೆ ಈ 9 ಹೆಸರಿವನವರಿಗೆ ಮಹಾಶಿವನ ತ್ರಿಶೂಲದ ರಕ್ಷಣೆ ಯಾವಾಗಲೂ ಇರುತ್ತದೆಯಂತೆ.

ಶಿವನಂತೆ ಆತನ ಜೊತೆ ಇರುವ ತ್ರಿಶೂಲ, ಡಮರುಗ, ನಾಗರಹಾವು ಕೂಡ ದೈವಾಂಶ ಹೊಂದಿರುತ್ತವೆ. ಇವುಗಳು ಕೂಡ ನಮ್ಮನ್ನು ರಕ್ಷಿಸುತ್ತವೆಯಂತೆ. ‘ಜಿ’ , ‘ಎಂ’, ‘ಎ’, ‘ಪಿ’, ‘ಎಸ್’, ‘ವಿ’, ‘ಜೆ’, ‘ಸಿ’, ‘ಕೆ’ ಈ ಅಕ್ಷರಗಳಿಂದ ಶುರುವಾಗುವ ಹೆಸರನ್ನು ಹೊಂದಿರುವ ವ್ಯಕ್ತಿಗಳನ್ನು ಶಿವನ ತ್ರಿಶೂಲ ಯಾವಾಗಲೂ ಕಾಯುತ್ತದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments