Select Your Language

Notifications

webdunia
webdunia
webdunia
webdunia

ಈ 4 ರಾಶಿಯವರನ್ನು ಕಣ‍್ಣುಮುಚ್ಚಿ ನಂಬಬಹುದಂತೆ

ಈ 4 ರಾಶಿಯವರನ್ನು ಕಣ‍್ಣುಮುಚ್ಚಿ ನಂಬಬಹುದಂತೆ
ಬೆಂಗಳೂರು , ಗುರುವಾರ, 8 ಏಪ್ರಿಲ್ 2021 (07:42 IST)
ಬೆಂಗಳೂರು : ಪ್ರತಿಯೊಂದು ರಾಶಿಚಕ್ರವು ತನ್ನದೇ ಆದ ಅರ್ಹತೆಯನ್ನು ಹೊಂದಿರುತ್ತದೆ. ಅವರವರ  ರಾಶಿ ಚಕ್ರದ ಆಧಾರದ ಮೇಲೆ ಯಾವುದೇ ವ್ಯಕ್ತಿಯ ವರ್ತನೆ, ಯೋಗ್ಯತೆ  ಮತ್ತು ಭವಿಷ್ಯದ ಬಗ್ಗೆ ತಿಳಿಯಬಹುದು. ಬೇರೆಯವರನ್ನು ನಂಬಿ ಯಾವುದೇ ಕೆಲಸಕ್ಕೆ ಕೈಹಾಕಬಾರದೆಂದು ಹೇಳುತ್ತಾರೆ. ಆದರೆ  ಈ 4 ರಾಶಿ ಚಕ್ರದ ಜನರ ಮೇಲೆ ನಂಬಿಕೆ ಇಡಬಹುದು . ಅದು ಯಾವ ರಾಶಿಗಳು ಎಂಬುದನ್ನು ತಿಳಿದುಕೊಳ್ಳೋಣ.

*ವೃಶ್ಚಿಕ: ಇವರು ಬಹಳ ಬೇಗನೆ ಸ್ನೇಹಿತರಾಗುವುದಿಲ್ಲ. ಆದರೆ ಒಮ್ಮೆ ಸ್ನೇಹಿತರಾದರೆ ಅವರು ಪ್ರಾಮಾಣಿಕವಾಗಿರುತ್ತಾರೆ. ಅವರನ್ನು ವ್ಯಾಪಾರದ ಪಾಲುದಾರನಾಗಿ ಮಾಡಿಕೊಳ್ಳಬಹುದು.

*ಕಟಕ : ಇವರು ಸಂಬಂಧಗಳ ಬಗ್ಗೆ ಬಹಳ ಗಂಭೀರವಾಗಿರುತ್ತಾರೆ. ಸಂಬಂಧದವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸುತ್ತಾರೆ. ಅಗತ್ಯ ಸಮಯದಲ್ಲಿ ಹಿಂದೆ ಸರಿಯುವುದಿಲ್ಲ.

*ಸಿಂಹ ರಾಶಿ: ಇವರು ಸಂಬಂಧಗಳ ಬಗ್ಗೆ ನಿಷ್ಟಾವಂತರಾಗಿರುತ್ತಾರೆ. ಅವರು ತಮ್ಮ ಸ್ನೇಹಿತರನ್ನು ಬೆಂಬಲಿಸುತ್ತಾರೆ. ತಮ್ಮ ಸ್ನೇಹಿತರು ಅತೃಪ್ತರಾಗಿದ್ದರೆ ಅದನ್ನು ಸಹಿಸುವುದಿಲ್ಲ.

* ವೃಷಭ : ಇವರು ಯಾರನ್ನು ಸುಲಭವಾಗಿ ನಂಬುವುದಿಲ್ಲ. ಒಮ್ಮೆ ನಂಬಿದರೆ ಮತ್ತೆ ಅವರನ್ನು ಬಿಡುವುದಿಲ್ಲ. ಅವರಿಗೆ ಒಳ್ಳೆಯದನ್ನು ಮಾಡಿದವರಿಗೆ ಏನೇ ಸಹಾಯ ಮಾಡಲು  ಸಿದ್ಧರಾಗಿರುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ಹೀಗಿದೆ