Select Your Language

Notifications

webdunia
webdunia
webdunia
webdunia

ಇಂದಿನ ಪಂಚಾಂಗ ಹೀಗಿದೆ

ಇಂದಿನ ಪಂಚಾಂಗ ಹೀಗಿದೆ
ಬೆಂಗಳೂರು , ಗುರುವಾರ, 8 ಏಪ್ರಿಲ್ 2021 (07:39 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು -ಗುರುವಾರ, ತಿಥಿ-ದ್ವಾದಶಿ , ನಕ್ಷತ್ರ-ಶತಭಿಷ, ಕರಣ-ಕೌಳವ, ಪಕ್ಷ-ಕೃಷ್ಣ, ಯೋಗ-ಶುಭ
ರಾಹುಕಾಲ -1.58 ರಿಂದ  3.33ವರೆಗೆ      
ಗುಳಿಗಕಾಲ- 9.13 ರಿಂದ 10.48ರವರೆಗೆ
ಯಮಗಂಡ ಕಾಲ –6.03 ರಿಂದ 7.38ರವರೆಗೆ 
ಇಂದು ಸೂರ್ಯೋದಯ- ಬೆಳಿಗ್ಗೆ 6.03  ಸಂಜೆ ಸೂರ್ಯಾಸ್ತ-6.42 ಚಂದ್ರೋದಯ-4.45 ಚಂದ್ರಾಸ್ತ- 3.24          

                                                                                                                                                                     


Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?