ಟಿವಿ ಸೆಟ್ ಅಪ್ ಬಾಕ್ಸ್ ಗಳನ್ನು ಈ ದಿಕ್ಕಿನಲ್ಲಿಟ್ಟರೆ ವಾಸ್ತು ದೋಷ ನಿವಾರಣೆಯಾಗುವುದು

Webdunia
ಬುಧವಾರ, 9 ಡಿಸೆಂಬರ್ 2020 (08:13 IST)
ಬೆಂಗಳೂರು : ಎಲ್ಲರ ಮನೆಯಲ್ಲೂ ಟಿವಿ ಇರುತ್ತದೆ. ಮೊದಲು ಟಿವಿಗಳಿಗೆ ಆಂಟಿನಾಗಳನ್ನು ಹಾಕಲಾಗುತ್ತಿತ್ತು.  ಆದರೆ ಈಗ ಸೆಟ್ ಅಪ್ ಬಾಕ್ಸ್ ಗಳನ್ನು ಹಾಕುತ್ತಾರೆ. ಇದನ್ನು ಕೆಲವೊಮ್ಮೆ ಛಾವಣಿಯ ಮೇಲೆ ಎಲ್ಲೆಂದರಲ್ಲಿ ಹಾಕುತ್ತಾರೆ. ಆದರೆ ವಾಸ್ತುವಿನ ಪ್ರಕಾರ ಈ ಟಿವಿ ಸೆಟ್ ಅಪ್ ಬಾಕ್ಸ್ಗಳನ್ನು ಎಲ್ಲಿ ಹಾಕಿದರೆ ಮನೆಗೆ ಶುಭ ಎಂಬುದನ್ನು ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ ಸೆಟ್ ಅಪ್ ಬಾಕ್ಸ್ ನ್ನು ಸರಿಯಾಗಿ ಹೊಂದಿಸಬೇಕು. ಹಾಗಾಗಿ ವಾಸ್ತುವಿನ ಪ್ರಕಾರ ಇದನ್ನು ನೈರುತ್ಯ ದಿಕ್ಕಿನಲ್ಲಿಟ್ಟರೆ ಉತ್ತಮ. ಅಲ್ಲದೇ ದಕ್ಷಿಣ ದಿಕ್ಕಿನಲ್ಲಿಯೂ ಕೂಡ ಇದನ್ನುಇಡಬಹುದು. ಇದರಿಂದ ನಿಮ್ಮ ಮನೆಯ ವಾಸ್ತುದೋಷ ನಿವಾರಣೆಯಾಗುತ್ತದೆ. ಹಾಗೂ ಟಿವಿ, ಸೆಟ್ ಅಪ್ ಬಾಕ್ಸ್ ಗಳು ಬೇಗನೆ ಹಾಳಾಗದೆ ಹಲವು ಕಾಲ ಬಾಳಿಕೆ ಬರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments