ಯಾವ ಕಾರಣಕ್ಕೂ ಈ ಸಮಯದಲ್ಲಿ ದೀಪವನ್ನು ಉರಿಸಬಾರದು

Webdunia
ಶುಕ್ರವಾರ, 28 ಆಗಸ್ಟ್ 2020 (07:59 IST)
ಬೆಂಗಳೂರು :  ಪ್ರತಿಯೊಬ್ಬರ ಮನೆಯಲ್ಲೂ ದೇವರ ಪೂಜೆ ಮಾಡಿ ದೀಪವನನು ಹಚ್ಚುತ್ತಾರೆ. ಆದರೆ ಯಾವ ಕಾರಣಕ್ಕೂ ಈ ಸಮಯದಲ್ಲಿ ದೀಪವನ್ನು ಉರಿಸಬಾರದು.

ಕೆಲವರು ಮನೆಯಲ್ಲಿ ನಿರಂತರವಾಗಿ ದೀಪವನ್ನು ಉರಿಸುತ್ತಾರೆ. ಆದರೆ ದೀಪ ನಿರಂತರ ಉರಿಯುವುದು ದೇವಸ್ಥಾನದಲ್ಲಿ ಮಾತ್ರ ಮನೆಯಲ್ಲಿ ಹೀಗೆ ಮಾಡಬಾರದು. ಅದರಲ್ಲೂ ರಾತ್ರಿಯ ಹೊತ್ತು ದೀಪವನನು ಉರಿಸಬಾರದು. ಯಾಕೆಂದರೆ ದೀಪವನ್ನು ಮನೆಯ ಗೃಹಿಣಿಗೆ ಹೋಲಿಸುತ್ತಾರೆ. ಆದಕಾರಣ ದೀಪ ಸದಾಕಾಲ ಉರಿದರೆ ಮನೆಯ ಗೃಹಿಣಿಗೆ ಸಂಕಷ್ಟ ಎದುರಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments