ಕುಬೇರ ರಂಗೋಲಿಯನ್ನು ಈ ಬಣ್ಣದಲ್ಲಿ ಬರೆದು ಬೀರುವಿನಲ್ಲಿಟ್ಟರೆ ಸಂಪತ್ತು ವೃದ್ಧಿಯಾಗುತ್ತದೆ

Webdunia
ಬುಧವಾರ, 16 ಅಕ್ಟೋಬರ್ 2019 (08:24 IST)
ಬೆಂಗಳೂರು : ಮನೆಯಲ್ಲಿ ಸಂಪತ್ತು ತುಂಬಿರಬೇಕೆಂದರೆ ಮನೆಯಲ್ಲಿ ನೀವು ಹಣ ಇಡುವ ಬೀರು ವನ್ನು ಕೂಡ ನಿಯಮಗಳಿಗನುಸಾರವಾಗಿ ಇಡಬೇಕು. ಹಾಗಿದ್ದರೆ ಮಾತ್ರ ಲಕ್ಷ್ಮೀ ಪ್ರಸನ್ನಳಾಗಿ ಅದರಲ್ಲಿ ನೆಲೆಸಿರುತ್ತಾಳೆ. ಹಣದ  ಕೊರತೆಯು ಉಂಟಾಗುವುದಿಲ್ಲ.




ಬೀರುವನ್ನು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿಡಬೇಕು. ಬೀರುವಿನ ಬಾಗಿಲು ತೆಗೆಯುವಾಗ ಪರಿಮಳಯುಕ್ತವಾಗಿರಬೇಕು. ಬೀರುವಿನ ಮೇಲೆ ಯಾವುದೇ ದೇವರ ಪೋಟೊಗಳನ್ನು ಅಂಟಿಸಬಾರದು. ಬೀರುವಿನಲ್ಲಿ ಕರ್ಪೂರ, ಸುಗಂಧ ದ್ಯವ್ಯಗಳನ್ನು ಇಡಬೇಕು. ಹಾಗೇ ಸ್ವಸ್ತಿಕ್ ಸಂಕೇತವನ್ನು ಸರಿಯಾದ ಕ್ರಮದಲ್ಲಿ ಬರೆಯಬೇಕು.


ಹಾಗೇ ಒಂದು ಬಿಳಿ ಕಾಗದದಲ್ಲಿ ಕುಬೇರ ರಂಗೋಲಿಯನ್ನು ನೀಲಿ ಬಣ್ಣದಿಂದ ಬರೆದು ಅದರ ನಾಲ್ಕು ಕಡೆ ಅರಶಿನ, ಕುಂಕುಮ ಹಚ್ಚಿ ಬೀರುವಿನಲ್ಲಿ ಹಣ ಇಡುವ ಸ್ಥಳದಲ್ಲಿ ಇಡಬೇಕು. ಇದರಿಂದ ಲಕ್ಷ್ಮೀದೇವಿಯ ಅನುಗ್ರಹ ಸಿಗುತ್ತದೆ.


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments