ಸದಾಕಾಲ ಕುಟುಂಬದ ಜೊತೆ ನಿಲ್ಲುತ್ತಾರೆ ಈ ಹೆಸರಿನ ಹುಡುಗರು

Webdunia
ಮಂಗಳವಾರ, 1 ಸೆಪ್ಟಂಬರ್ 2020 (07:32 IST)
ಬೆಂಗಳೂರು : ಜೀವನದಲ್ಲಿ ನಂಬಿಕೆ ಬಹಳ  ಮುಖ್ಯ ನಿಜ. ಆದರೆ ಎಲ್ಲರನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆ ಈ ಹೆಸರಿನ ಹುಡುಗರು  ಸದಾಕಾಲ ಕುಟುಂಬದ ಜೊತೆ ನಿಲ್ಲುತ್ತಾರಂತೆ. ಹಾಗಾದ್ರೆ ಆ ಹೆಸರು ಯಾವುದು ನೋಡೋಣ.

ಕೆಲವು ಹುಡುಗರು ಯಾವಾಗಲೂ ತಮ್ಮ ಸ್ನೇಹಿತರ ಪರವಾಗಿ ನಿಲ್ಲುತ್ತಾರೆ. ಆದರೆ P, R, N, D, A ಈ ಹೆಸರಿನ ಹುಡುಗರು ತಮ್ಮ ಕುಟುಂಬ ಪರವಾಗಿರುತ್ತಾರೆ. ಕುಟುಂಬ ಸದಸ್ಯರ ನೆಮ್ಮದಿಗಾಗಿ ದುಡಿಯುತ್ತಾರೆ. ಕುಟುಂಬದವರ ಸಮಸ್ಯೆಯನ್ನು ಆಲಿಸುತ್ತಾರೆ. ಕುಟುಂಬದವರ ಸುಖಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments