ಸಮಸ್ಯೆ ದೂರವಾಗಲು ಈ ಪರಿಹಾರವನ್ನು ಮಾಡಿ

Webdunia
ಮಂಗಳವಾರ, 1 ಸೆಪ್ಟಂಬರ್ 2020 (07:29 IST)
ಬೆಂಗಳೂರು : ಜೀವನದಲ್ಲಿ ಎಲ್ಲರಿಗೂ ಹಣದ  ಸಮಸ್ಯೆ, ಕಷ್ಟಕಾರ್ಪಣ್ಯಗಳು ಎದುರಾಗುತ್ತಿರುತ್ತದೆ. ಆದರೆ ಈ ಮಧ್ಯರಾತ್ರಿಗೆ ಈ ಪರಿಹಾರವನ್ನು ಮಾಡಿದರೆ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ.

ಭಾನುವಾರ ರಾತ್ರಿ 12 ಗಂಟೆಗೆ ಸರಿಯಾಗಿ ಸ್ನಾನ ಮಾಡಿ ಮಣ್ಣಿನ ತಟ್ಟೆ ತೆಗೆದುಕೊಂಡು 50ಗ್ರಾಂ ಏಲಕ್ಕಿ, 50ಗ್ರಾಂ ಲವಂಗ ಹಾಕಿ ಸ್ವಲ್ಪ ಆಕಳು ತುಪ್ಪ ಹಾಕಿ ಲಕ್ಷ್ಮೀದೇವಿಯ ಅಷ್ಟೋತ್ತರವನ್ನು ಪಠಿಸಬೇಕು. ಅದರ ಮೇಲೆ ಪಚ್ಚೆ ಕರ್ಪೂರ ಇಟ್ಟು ಹಚ್ಚಬೇಕು. ಬಳಿಕ ಬೆಳಿಗ್ಗೆ ಅದರ ಬೂದಿಯನ್ನು ತೆಗೆದಿಟ್ಟುಕೊಂಡು ಪ್ರತಿದಿನ ಮನೆಯ ಹೊಸ್ತಿಲಿಗೆ ಹಚ್ಚಬೇಕು. ಇದರಿಂದ ಜೀವಮಾನದಲ್ಲಿ ಹಣಕಾಸಿನ ಸಮಸ್ಯೆ ಎದುರಾಗುವುದಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶುಕ್ರವಾರ ಈ ವಸ್ತುಗಳನ್ನು ಮನೆಗೆ ತರಬೇಡಿ

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

ಪವರ್ ಫುಲ್ ಸರಸ್ವತಿ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮಕರ ಸಂಕ್ರಾಂತಿ ನಾಳೆಯಾ, ನಾಡಿದ್ದಾ.. ಕನ್ ಫ್ಯೂಷನ್ ಬೇಡ ಇಲ್ಲಿ ನೋಡಿ

ಏಕಾದಶಮುಖ ಹನುಮತ್ಕವಚ ಸ್ತೋತ್ರಂ ಕನ್ನಡದಲ್ಲಿ

ಮುಂದಿನ ಸುದ್ದಿ
Show comments