Webdunia - Bharat's app for daily news and videos

Install App

ಸುಬ್ರಹ್ಮಣ್ಯ ದೇವರ ಈ ಪುಟ್ಟ ಸ್ತೋತ್ರವನ್ನು ತಪ್ಪದೇ ಓದಿ

ಕೃಷ್ಣವೇಣಿ ಕೆ
ಶನಿವಾರ, 25 ಏಪ್ರಿಲ್ 2026 (08:35 IST)
ವಿವಾಹಾದಿ ತೊಂದರೆಗಳಿದ್ದರೆ, ಮಾನಸಿಕವಾಗಿ ನೆಮ್ಮದಿ ಇಲ್ಲವೆಂದು ಅನಿಸಿದರೆ ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಮಾಡಬೇಕಾಗುತ್ತದೆ. ಇದಕ್ಕಾಗಿ ಈ ಪುಟ್ಟ ಸ್ತೋತ್ರವನ್ನು ಪ್ರತಿನಿತ್ಯ ಓದಿ.

ನೀಲಕಂಠ ವಾಹನಂ ದ್ವಿಷಡ್ಬುಜಂ ಕಿರೀಟಿನಂ
ಲೋಲ ರತ್ನ ಕುಂಡಲ ಪ್ರಬಾಭಿರಾಮ ಷಣ್ಮುಖಂ
ಶೂಲ ಶಕ್ತಿ ದಂಡ ಕುಕ್ಕು ತಾಕ್ಷಮಾಲಿಕಾ ಧರಂ
ಬಾಲಮೀಶ್ವರಂ ಕುಮಾರಶೈಲ ವಾಸಿನಂ ಭಜೇ ॥

ವಲ್ಲಿ ದೇವಯಾನಿಕಾ ಸಮುಲ್ಲಸಂತ ಮೀಶ್ವರಂ
ಮಲ್ಲಿಕಾದಿ ದಿವ್ಯಪುಷ್ಪ ಮಾಲಿಕಾ ವಿರಾಜಿತಂ
ಜಲ್ಲಲಿ ನಿನಾದ ಶಂಖ ವಾದನಪ್ರಿಯಂ ಸದಾ
ಪಲ್ಲವಾರುಣಂ ಕುಮಾರಶೈಲ ವಾಸಿನಂ ಭಜೇ ॥

ಷಡಾನನಂ ಕುಂಕುಮ ರಕ್ತವರ್ಣಂ
ಮಹಾಮತಿಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನುಂ ಸುರ ಸೈನ್ಯ ನಾಥಂ
ಗುಹಂ ಸದಾ ಶರಣಮಹಂ ಭಜೇ ॥

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಂ
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೇ ಲೋಕಪಾಲಮ್ ॥

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಚಂದ್ರಮೌಳೀಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆರೋಗ್ಯ ವೃದ್ಧಿಗಾಗಿ ಶ್ರೀ ದಿವಾಕರ ಪಂಚಕಂ ಸ್ತೋತ್ರ

ಶ್ರೀ ದಶರಥ ಕೃತ ಶನೈಶ್ಚರ ಸ್ತೋತ್ರಂ: ಇಂದು ಯಾವ ಸಮಯದಲ್ಲಿ ಪಠಿಸಿದರೆ ಶುಭ ಫಲ

ಶ್ರೀ ಭದ್ರಲಕ್ಷ್ಮೀ ಸ್ತವ ಸ್ತೋತ್ರ ಶುಕ್ರವಾರ ಪಠಿಸಿದರೆ ಏನು ಲಾಭ ನೋಡಿ

ಗುರುವಾರ ಶ್ರೀ ಸಾಯಿನಾಥ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಮುಂದಿನ ಸುದ್ದಿ
Show comments