Select Your Language

Notifications

webdunia
webdunia
webdunia
webdunia

ಶ್ರೀ ಸಿದ್ದಿ ಲಕ್ಷ್ಮೀ ಸ್ತೋತ್ರಂ ಶುಕ್ರವಾರ ಓದಿ

Lakshmi Devi

Krishnaveni K

ಬೆಂಗಳೂರು , ಶುಕ್ರವಾರ, 10 ಅಕ್ಟೋಬರ್ 2025 (08:32 IST)
ಇಂದು ಶುಕ್ರವಾರವಾಗಿದ್ದು ಲಕ್ಷ್ಮೀ ದೇವಿಗೆ ವಿಶೇಷವಾದ ದಿನವಾಗಿದೆ. ಲಕ್ಷ್ಮೀ ಕೃಪಾಕಟಾಕ್ಷ ಸಿಗಬೇಕೆಂದರೆ ಶ್ರೀ ಸಿದ್ದಿ ಲಕ್ಷ್ಮೀ ಸ್ತೋತ್ರಂ ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಓಂ ಅಸ್ಯ ಶ್ರೀಸಿದ್ಧಿಲಕ್ಷ್ಮೀಸ್ತೋತ್ರಸ್ಯ ಹಿರಣ್ಯಗರ್ಭ ಋಷಿಃ ಅನುಷ್ಟುಪ್ ಛಂದಃ ಸಿದ್ಧಿಲಕ್ಷ್ಮೀರ್ದೇವತಾ ಮಮ ಸಮಸ್ತ ದುಃಖಕ್ಲೇಶಪೀಡಾದಾರಿದ್ರ್ಯವಿನಾಶಾರ್ಥಂ ಸರ್ವಲಕ್ಷ್ಮೀಪ್ರಸನ್ನಕರಣಾರ್ಥಂ ಮಹಾಕಾಲೀ ಮಹಾಲಕ್ಷ್ಮೀ ಮಹಾಸರಸ್ವತೀ ದೇವತಾಪ್ರೀತ್ಯರ್ಥಂ ಚ ಸಿದ್ಧಿಲಕ್ಷ್ಮೀಸ್ತೋತ್ರಜಪೇ ವಿನಿಯೋಗಃ |

ಕರನ್ಯಾಸಃ |

ಓಂ ಸಿದ್ಧಿಲಕ್ಷ್ಮೀ ಅಂಗುಷ್ಠಾಭ್ಯಾಂ ನಮಃ |
ಓಂ ಹ್ರೀಂ ವಿಷ್ಣುಹೃದಯೇ ತರ್ಜನೀಭ್ಯಾಂ ನಮಃ |
ಓಂ ಕ್ಲೀಂ ಅಮೃತಾನಂದೇ ಮಧ್ಯಮಾಭ್ಯಾಂ ನಮಃ |
ಓಂ ಶ್ರೀಂ ದೈತ್ಯಮಾಲಿನೀ ಅನಾಮಿಕಾಭ್ಯಾಂ ನಮಃ |
ಓಂ ತಂ ತೇಜಃಪ್ರಕಾಶಿನೀ ಕನಿಷ್ಠಿಕಾಭ್ಯಾಂ ನಮಃ |
ಓಂ ಹ್ರೀಂ ಕ್ಲೀಂ ಶ್ರೀಂ ಬ್ರಾಹ್ಮೀ ವೈಷ್ಣವೀ ಮಾಹೇಶ್ವರೀ ಕರತಲಕರಪೃಷ್ಠಾಭ್ಯಾಂ ನಮಃ |

ಹೃದಯಾದಿನ್ಯಾಸಃ |ಓಂ ಸಿದ್ಧಿಲಕ್ಷ್ಮೀ ಹೃದಯಾಯ ನಮಃ |

ಓಂ ಹ್ರೀಂ ವೈಷ್ಣವೀ ಶಿರಸೇ ಸ್ವಾಹಾ |
ಓಂ ಕ್ಲೀಂ ಅಮೃತಾನಂದೇ ಶಿಖಾಯೈ ವಷಟ್ |
ಓಂ ಶ್ರೀಂ ದೈತ್ಯಮಾಲಿನೀ ಕವಚಾಯ ಹುಮ್ |
ಓಂ ತಂ ತೇಜಃಪ್ರಕಾಶಿನೀ ನೇತ್ರದ್ವಯಾಯ ವೌಷಟ್ |
ಓಂ ಹ್ರೀಂ ಕ್ಲೀಂ ಶ್ರೀಂ ಬ್ರಾಹ್ಮೀಂ ವೈಷ್ಣವೀಂ ಅಸ್ತ್ರಾಯ ಫಟ್ |
ಭೂರ್ಭುವಸ್ಸುವರೋಮಿತಿ ದಿಗ್ಬಂಧಃ |

ಧ್ಯಾನಮ್ |

ಬ್ರಾಹ್ಮೀಂ ಚ ವೈಷ್ಣವೀಂ ಭದ್ರಾಂ ಷಡ್ಭುಜಾಂ ಚ ಚತುರ್ಮುಖಾಮ್
ತ್ರಿನೇತ್ರಾಂ ಚ ತ್ರಿಶೂಲಾಂ ಚ ಪದ್ಮಚಕ್ರಗದಾಧರಾಮ್ |
ಪೀತಾಂಬರಧರಾಂ ದೇವೀಂ ನಾನಾಲಂಕಾರಭೂಷಿತಾಮ್
ತೇಜಃಪುಂಜಧರಾಂ ಶ್ರೇಷ್ಠಾಂ ಧ್ಯಾಯೇದ್ಬಾಲಕುಮಾರಿಕಾಮ್ ||

ಸ್ತೋತ್ರಮ್ |

ಓಂಕಾರಲಕ್ಷ್ಮೀರೂಪೇಣ ವಿಷ್ಣೋರ್ಹೃದಯಮವ್ಯಯಮ್ |
ವಿಷ್ಣುಮಾನಂದಮಧ್ಯಸ್ಥಂ ಹ್ರೀಂಕಾರಬೀಜರೂಪಿಣೀ || ೧ ||

ಓಂ ಕ್ಲೀಂ ಅಮೃತಾನಂದಭದ್ರೇ ಸದ್ಯ ಆನಂದದಾಯಿನೀ |
ಓಂ ಶ್ರೀಂ ದೈತ್ಯಭಕ್ಷರದಾಂ ಶಕ್ತಿಮಾಲಿನೀ ಶತ್ರುಮರ್ದಿನೀ || ೨ ||

ತೇಜಃಪ್ರಕಾಶಿನೀ ದೇವೀ ವರದಾ ಶುಭಕಾರಿಣೀ |
ಬ್ರಾಹ್ಮೀ ಚ ವೈಷ್ಣವೀ ಭದ್ರಾ ಕಾಲಿಕಾ ರಕ್ತಶಾಂಭವೀ || ೩ ||

ಆಕಾರಬ್ರಹ್ಮರೂಪೇಣ ಓಂಕಾರಂ ವಿಷ್ಣುಮವ್ಯಯಮ್ |
ಸಿದ್ಧಿಲಕ್ಷ್ಮಿ ಪರಾಲಕ್ಷ್ಮಿ ಲಕ್ಷ್ಯಲಕ್ಷ್ಮಿ ನಮೋಽಸ್ತು ತೇ || ೪ ||

ಸೂರ್ಯಕೋಟಿಪ್ರತೀಕಾಶಂ ಚಂದ್ರಕೋಟಿಸಮಪ್ರಭಮ್ |
ತನ್ಮಧ್ಯೇ ನಿಕರೇ ಸೂಕ್ಷ್ಮಂ ಬ್ರಹ್ಮರೂಪವ್ಯವಸ್ಥಿತಮ್ || ೫ ||

ಓಂಕಾರಪರಮಾನಂದಂ ಕ್ರಿಯತೇ ಸುಖಸಂಪದಾ |
ಸರ್ವಮಂಗಳಮಾಂಗಳ್ಯೇ ಶಿವೇ ಸರ್ವಾರ್ಥಸಾಧಿಕೇ || ೬ ||

ಪ್ರಥಮೇ ತ್ರ್ಯಂಬಕಾ ಗೌರೀ ದ್ವಿತೀಯೇ ವೈಷ್ಣವೀ ತಥಾ |
ತೃತೀಯೇ ಕಮಲಾ ಪ್ರೋಕ್ತಾ ಚತುರ್ಥೇ ಸುರಸುಂದರೀ || ೭ ||

ಪಂಚಮೇ ವಿಷ್ಣುಪತ್ನೀ ಚ ಷಷ್ಠೇ ಚ ವೈಷ್ಣವೀ ತಥಾ |
ಸಪ್ತಮೇ ಚ ವರಾರೋಹಾ ಅಷ್ಟಮೇ ವರದಾಯಿನೀ || ೮ ||

ನವಮೇ ಖಡ್ಗತ್ರಿಶೂಲಾ ದಶಮೇ ದೇವದೇವತಾ |
ಏಕಾದಶೇ ಸಿದ್ಧಿಲಕ್ಷ್ಮೀರ್ದ್ವಾದಶೇ ಲಲಿತಾತ್ಮಿಕಾ || ೯ ||

ಏತತ್ ಸ್ತೋತ್ರಂ ಪಠಂತಸ್ತ್ವಾಂ ಸ್ತುವಂತಿ ಭುವಿ ಮಾನವಾಃ |
ಸರ್ವೋಪದ್ರವಮುಕ್ತಾಸ್ತೇ ನಾತ್ರ ಕಾರ್ಯಾ ವಿಚಾರಣಾ || ೧೦ ||

ಏಕಮಾಸಂ ದ್ವಿಮಾಸಂ ವಾ ತ್ರಿಮಾಸಂ ಚ ಚತುರ್ಥಕಮ್ |
ಪಂಚಮಾಸಂ ಚ ಷಣ್ಮಾಸಂ ತ್ರಿಕಾಲಂ ಯಃ ಪಠೇನ್ನರಃ || ೧೧ ||

ಬ್ರಾಹ್ಮಣಾಃ ಕ್ಲೇಶತೋ ದುಃಖದರಿದ್ರಾ ಭಯಪೀಡಿತಾಃ |
ಜನ್ಮಾಂತರಸಹಸ್ರೇಷು ಮುಚ್ಯಂತೇ ಸರ್ವಕ್ಲೇಶತಃ || ೧೨ ||

ಅಲಕ್ಷ್ಮೀರ್ಲಭತೇ ಲಕ್ಷ್ಮೀಮಪುತ್ರಃ ಪುತ್ರಮುತ್ತಮಮ್ |
ಧನ್ಯಂ ಯಶಸ್ಯಮಾಯುಷ್ಯಂ ವಹ್ನಿಚೌರಭಯೇಷು ಚ || ೧೩ ||

ಶಾಕಿನೀಭೂತವೇತಾಲಸರ್ವವ್ಯಾಧಿನಿಪಾತಕೇ |
ರಾಜದ್ವಾರೇ ಮಹಾಘೋರೇ ಸಂಗ್ರಾಮೇ ರಿಪುಸಂಕಟೇ || ೧೪ ||

ಸಭಾಸ್ಥಾನೇ ಶ್ಮಶಾನೇ ಚ ಕಾರಾಗೇಹಾರಿಬಂಧನೇ |
ಅಶೇಷಭಯಸಂಪ್ರಾಪ್ತೌ ಸಿದ್ಧಿಲಕ್ಷ್ಮೀಂ ಜಪೇನ್ನರಃ || ೧೫ ||

ಈಶ್ವರೇಣ ಕೃತಂ ಸ್ತೋತ್ರಂ ಪ್ರಾಣಿನಾಂ ಹಿತಕಾರಣಮ್ |
ಸ್ತುವಂತಿ ಬ್ರಾಹ್ಮಣಾ ನಿತ್ಯಂ ದಾರಿದ್ರ್ಯಂ ನ ಚ ವರ್ಧತೇ || ೧೬ ||

ಯಾ ಶ್ರೀಃ ಪದ್ಮವನೇ ಕದಂಬಶಿಖರೇ ರಾಜಗೃಹೇ ಕುಂಜರೇ
ಶ್ವೇತೇ ಚಾಶ್ವಯುತೇ ವೃಷೇ ಚ ಯುಗಲೇ ಯಜ್ಞೇ ಚ ಯೂಪಸ್ಥಿತೇ |
ಶಂಖೇ ದೇವಕುಲೇ ನರೇಂದ್ರಭವನೇ ಗಂಗಾತಟೇ ಗೋಕುಲೇ
ಸಾ ಶ್ರೀಸ್ತಿಷ್ಠತು ಸರ್ವದಾ ಮಮ ಗೃಹೇ ಭೂಯಾತ್ಸದಾ ನಿಶ್ಚಲಾ ||

ಇತಿ ಶ್ರೀಬ್ರಹ್ಮಾಂಡಪುರಾಣೇ ಈಶ್ವರವಿಷ್ಣುಸಂವಾದೇ ದಾರಿದ್ರ್ಯನಾಶನಂ ಸಿದ್ಧಿಲಕ್ಷ್ಮೀ ಸ್ತೋತ್ರಂ ಸಂಪೂರ್ಣಮ್ ||

 
 

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿಗೆ ಗೋ ಪೂಜೆ ಮಾಡುವಾಗ ಈ ಶಕ್ತಿಶಾಲೀ ಮಂತ್ರ ಪಠಿಸಿ