Select Your Language

Notifications

webdunia
webdunia
webdunia
webdunia

ಸೂರ್ಯಾಷ್ಟಕಂ ಸ್ತೋತ್ರವನ್ನು ಇಂದು ತಪ್ಪದೇ ಓದಿ

Suryastakam
ಇಂದು ಭಾನುವಾರವಾಗಿದ್ದು ಸೂರ್ಯ ದೇವನಿಗೆ ವಿಶೇಷವಾದ ದಿನವಾಗಿದೆ. ಜೀವನದಲ್ಲಿ ಆರೋಗ್ಯ, ಆಯುಷ್ಯ, ಸುಖ, ಸಮೃದ್ಧಿ ನೆಲೆಸಬೇಕೆಂದರೆ ಇಂದು ಸೂರ್ಯಾಷ್ಟಕಂ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.

ಸಾಂಬ ಉವಾಚ |
ಆದಿದೇವ ನಮಸ್ತುಭ್ಯಂ ಪ್ರಸೀದ ಮಮ ಭಾಸ್ಕರ |
ದಿವಾಕರ ನಮಸ್ತುಭ್ಯಂ ಪ್ರಭಾಕರ ನಮೋಽಸ್ತು ತೇ || ೧ ||
ಸಪ್ತಾಶ್ವರಥಮಾರೂಢಂ ಪ್ರಚಂಡಂ ಕಶ್ಯಪಾತ್ಮಜಮ್ |
ಶ್ವೇತಪದ್ಮಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೨ ||
ಲೋಹಿತಂ ರಥಮಾರೂಢಂ ಸರ್ವಲೋಕಪಿತಾಮಹಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೩ ||
ತ್ರೈಗುಣ್ಯಂ ಚ ಮಹಾಶೂರಂ ಬ್ರಹ್ಮವಿಷ್ಣುಮಹೇಶ್ವರಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೪ ||
ಬೃಂಹಿತಂ ತೇಜಸಾಂ ಪುಂಜಂ ವಾಯುಮಾಕಾಶಮೇವ ಚ |
ಪ್ರಭುಂ ಚ ಸರ್ವಲೋಕಾನಾಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೫ ||
ಬಂಧೂಕಪುಷ್ಪಸಂಕಾಶಂ ಹಾರಕುಂಡಲಭೂಷಿತಮ್ |
ಏಕಚಕ್ರಧರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೬ ||
ತಂ ಸೂರ್ಯಂ ಜಗತ್ಕರ್ತಾರಂ ಮಹಾತೇಜಃಪ್ರದೀಪನಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೭ ||
ತಂ ಸೂರ್ಯಂ ಜಗತಾಂ ನಾಥಂ ಜ್ಞಾನವಿಜ್ಞಾನಮೋಕ್ಷದಮ್ |
ಮಹಾಪಾಪಹರಂ ದೇವಂ ತಂ ಸೂರ್ಯಂ ಪ್ರಣಮಾಮ್ಯಹಮ್ || ೮ ||
ಸೂರ್ಯಾಷ್ಟಕಂ ಪಠೇನ್ನಿತ್ಯಂ ಗ್ರಹಪೀಡಾಪ್ರಣಾಶನಮ್ |
ಅಪುತ್ರೋ ಲಭತೇ ಪುತ್ರಂ ದರಿದ್ರೋ ಧನವಾನ್ಭವೇತ್ || ೯ ||
ಆಮಿಷಂ ಮಧುಪಾನಂ ಚ ಯಃ ಕರೋತಿ ರವೇರ್ದಿನೇ |
ಸಪ್ತಜನ್ಮ ಭವೇದ್ರೋಗೀ ಜನ್ಮಜನ್ಮ ದರಿದ್ರತಾ || ೧೦ ||
ಸ್ತ್ರೀತೈಲಮಧುಮಾಂಸಾನಿ ಯೇ ತ್ಯಜಂತಿ ರವೇರ್ದಿನೇ |
ನ ವ್ಯಾಧಿಃ ಶೋಕದಾರಿದ್ರ್ಯಂ ಸೂರ್ಯಲೋಕಂ ಸ ಗಚ್ಛತಿ || ೧೧ ||
ಇತಿ ಶ್ರೀ ಸೂರ್ಯಾಷ್ಟಕಮ್ |

Share this Story:

Follow Webdunia kannada

ಮುಂದಿನ ಸುದ್ದಿ

ಶನಿ ಸಪ್ತನಾಮಾವಳಿ ಯಾವುದು ಇದನ್ನು ಪಠಿಸುವುದರಿಂದ ಏನು ಫಲ